Lyrics

ಮಧುರ ಮಧುರ ನಿನ್ನಿಂದ ಜೀವನ ಮಧುರ ಮಣಿದೆ ಮಾನಸಾರ ಬೀಸಿ ಬಂದಂತೆ ಚೆಲುವ ಮಂದಾರ ಮುಳುಗಿದೆ ಮುಳುಗಿದೆ ನಿನ್ನ ಗುಂಗಲ್ಲೇ ತೇಲುತ್ತಾ ಕರಗಿದೆ ಕರಗಿದೆ ನಿನ್ನನೇ ನೋಡುತ (ನೋಡುತ) ಕುಣಿದಿದೆ ಕುಣಿದಿದೆ ನನ್ನ ಮನವೀಗ ಉನ್ಮತ್ತ ಅರಳಿದೆ ಅರಳಿದೆ ಜೀವ ಹೂವಾಗುತಾ ಚೆಲುವಿದು ಗಾಡಿ (ಗಾಡಿ) ನನಮೀಸು ಕಾಡಿ (ಮುದುಕಾಡಿ) ನಿನ್ನ ನಗೆ ಮೂಡಿ ಸೆಳೆದಂತೆ ನಿನ್ನ ಹಿಂದೆ ಹಿಂದೆ ಹಿಂದೆ ನಾ ಬಂದೆ Angel-a angel-a, you just made me crazy now Angel-a angel-a, I just wanna be your love Angel-a angel-a, you just made me crazy now Angel-a angel-a, I just wanna be your love angel-a ಎಡಗಡೆ ಬಲಗಡೆ ನೀನೆ ಬಂದಂತೆ ಎಲ್ಲೆಡೆ ಒಳಗಡೆ ಹೊರಗಡೆ ಎಲ್ಲೂ ನಿಂದೇ ನಡೆ ಯಾರೋ ದೂಡೋ ಥರಾ ನಿನ್ನ ಕಡೆಗೆ ನನ್ನ ಯಾರೋ ರಾಚೋಥರಾ ನನ್ನ ಎದೆಗೆ ಬಣ್ಣ Angel-a angel-a, you just made me crazy now Angel-a angel-a, I just wanna be your love ಜೊತೆಯಲೇ ನಡೆಯಲೇ ಸ್ವಲ್ಪ ದೂರಕ್ಕೆ ಸುಮ್ಮನೆ ಭುವಿಯಲೇ ನಭದಲೇ ಎಲ್ಲೇ ನಿನ್ನ ಮನೆ ಜೀವಂತ ಆದೆ ನಾ ನಿನ್ನ ಕಂಡ ಮೇಲೆ ನಿನ್ನೂರು ಯಾವುದೇ ಬೇಗ ನಂಗೆ ಹೇಳೇ Angel-a angel-a, you just made me crazy now You just made me crazy now, baby Angel-a angel-a, I just wanna be your love I love me, I love you Angel-a angel-a, you just made me crazy now Angel-a angel-a, I just wanna be your love angel-a
Writer(s): Kaviraj, M. Karthik Lyrics powered by www.musixmatch.com
instagramSharePathic_arrow_out