Listen to Yele Yelege Chiguruva Tavaka - Solo (From "Crazy Loka") by Vijay Prakash

Yele Yelege Chiguruva Tavaka - Solo (From "Crazy Loka")

Vijay Prakash

Kannada

23 Shazams

Lyrics

ಎಲೆ ಎಲೆಗೆ ಚಿಗುರೋ ತವಕ ಅಲೆ ಅಲೆಗೆ ಜಿಗಿಯೋ ತವಕ ಜಗವಿದು ಸಂಮ್ಮೋಹಕ ನಗುನಗುತ ನಡೆಸು ಬದುಕ ಕೊನೆಯುಸಿರು ಇರುವತನಕ ಕನಸಿರಲಿ ಕೊನೆಯತನಕ ಕುಂಚವೆ ಕುಂಚವೆ ಕೊಂಚ ಹಚ್ಚು ಬಣ್ಣವ ಮಾಸಿಹೋದಂತ ಚಿತ್ರಕೆ ಘಾಸಿಯಾದಂತ ಜೀವಕೆ ಮೌನವೇ ಮೌನವೇ ಮಾತನಾಡು ಮೆಲ್ಲಗೆ ಇಂಥ ಸಂತಾಪ ಏತಕೆ ಸಾಗಬೇಕೀಗ ಮುಂದಕೆ ನೋಡು ನೀ ನೋಡು ಕಣ್ಣ ಮುಂದಿದೆ ನಲಿವ ಜೀವನ ಎಲೆ ಎಲೆಗೆ ಚಿಗುರೋ ತವಕ ಅಲೆ ಅಲೆಗೆ ಜಿಗಿಯೋ ತವಕ ಜಗವಿದು ಸಂಮ್ಮೋಹಕ ನಗುನಗುತ ನಡೆಸು ಬದುಕ ಕೊನೆಯುಸಿರು ಇರುವತನಕ ಕನಸಿರಲಿ ಕೊನೆಯತನಕ ಪಶ್ಚಿಮ ದಿಕ್ಕಲಿ ಜಾರಿದ ಸೂರ್ಯನು ಪೂರ್ವದಿ ಬರುವನು ಹೊತ್ತು ಹೊಂಬೆಳಕನು ಬದುಕೆಂದಿಗೂ ಆಕರ್ಷಕ ನೋವೆಲ್ಲ ಎಂದೂ ತಾತ್ಕಾಲಿಕ ನೋಡು ನೀ ನೋಡು ಕಣ್ಣ ಮುಂದಿದೆ ನಲಿವ ಜೀವನ ಎಲೆ ಎಲೆಗೆ ಚಿಗುರೋ ತವಕ ಅಲೆ ಅಲೆಗೆ ಜಿಗಿಯೋ ತವಕ ಜಗವಿದು ಸಂಮ್ಮೋಹಕ ನಗುನಗುತ ನಡೆಸು ಬದುಕ ಕೊನೆಯುಸಿರು ಇರುವತನಕ ಕನಸಿರಲಿ ಕೊನೆಯತನಕ ಮಗಮ ಮಗಮ ಮಗ ಪದಾದ ಪದ ಪದ ನಿಸನಿಸ ನಿದಪದ ಮಗರಿಗ ರಿಸರಿಗ ದಾಪಪಮಮಾಗಗರಿರಿಗದಪಮಗಾಗರಿ ರಿಸಾಸಾನಿ ನಿಸಾಸಾನಿ ನಿದದಾನಿ ನಿಸಸರಿಸ ಸಾವಿರ ಬಣ್ಣದ ಸಂಭ್ರಮ ಇಲ್ಲಿದೆ ನಿನ್ನಯ ಆಯ್ಕೆಯು ನಿನ್ನದೇ ಕೈಲಿದೆ ಸಂತೋಷಕ್ಕಿಂದು ಆಮಂತ್ರಣ ಕಳಿಸೋಣ ಬಾ ನೀ ತಕ್ಷಣ ನೋಡು ನೀ ನೋಡು ಕಣ್ಣಾಮುಂದಿದೆ ನಲಿವ ಜೀವನ ಎಲೆ ಎಲೆಗೆ ಚಿಗುರೋ ತವಕ ಅಲೆ ಅಲೆಗೆ ಜಿಗಿಯೋ ತವಕ ಜಗವಿದು ಸಂಮ್ಮೋಹಕ ನಗುನಗುತ ನಡೆಸು ಬದುಕ ಕೊನೆಯುಸಿರು ಇರುವತನಕ ಕನಸಿರಲಿ ಕೊನೆಯಾತನಕ
Writer(s): Kaviraj, Manikanth Kadri Lyrics powered by www.musixmatch.com
instagramSharePathic_arrow_out