Listen to Amma Ninna Hesarinalli (From "Bhaava Loka") by M.D. Pallavi

Amma Ninna Hesarinalli (From "Bhaava Loka")

M.D. Pallavi

Indian Folk

2 Shazams

Music Video

Amma Ninna Hesarinalli Lyical Video Song | M D Pallavi, Upasana Mohan | Kannada Bhavageethegalu
Watch {trackName} music video by {artistName}

Featured In

Credits

PERFORMING ARTISTS
M.D. Pallavi
M.D. Pallavi
Performer
COMPOSITION & LYRICS
Upasana Mohan
Upasana Mohan
Composer
Subraya Chokkadi
Subraya Chokkadi
Lyrics

Lyrics

ಅಮ್ಮ ನಿನ್ನ ಹೆಸರಿನಲ್ಲಿ ಎಂಥ ಸವಿಯು ಅಡಗಿದೆ ಅಮ್ಮ ನಿನ್ನ ಹೆಸರಿನಲ್ಲಿ ಎಂಥ ಸವಿಯು ಅಡಗಿದೆ ಮಧುರ ಭಾವ ಸುತ್ತ ಹರಡಿ ಮಧುರ ಭಾವ ಸುತ್ತ ಹರಡಿ ಹಳೆಯ ನೆನಪ ತರುತಿದೆ ಅಮ್ಮ ನಿನ್ನ ಹೆಸರಿನಲ್ಲಿ ಎಂಥ ಸವಿಯು ಅಡಗಿದೆ ಎಷ್ಟು ಕಷ್ಟವಾ ಪಟ್ಟೆಯಮ್ಮ ನಿನ್ನ ಕಂದ ಬೆಳೆಯಲು ಎಷ್ಟು ಕಷ್ಟವಾ ಪಟ್ಟೆಯಮ್ಮ ನಿನ್ನ ಕಂದ ಬೆಳೆಯಲು ಬಿಸಿಲು ಚಳಿಗೆ ಬಾಡದ೦ತೆ ಬಿಸಿಲು ಚಳಿಗೆ ಬಾಡದ೦ತೆ ಅವಿಚಿಕೊ೦ಡೆ ಮಡಿಲೊಳು ಅಮ್ಮ, ಅಮ್ಮ ಅಮ್ಮ ನಿನ್ನ ಹೆಸರಿನಲ್ಲಿ ಎಂಥ ಸವಿಯು ಅಡಗಿದೆ ಮುಖದ ತುಂಬಾ ಮಂದಹಾಸ ಹಿಂದೆ ದುಃಖದಲೆಗಳು ಮುಖದ ತುಂಬಾ ಮಂದಹಾಸ ಹಿಂದೆ ದುಃಖದಲೆಗಳು ಹೇಗೆ ಸಹಿಸಿಕೊಂಡೆಯಮ್ಮಾ ಹೇಗೆ ಸಹಿಸಿಕೊಂಡೆಯಮ್ಮಾ ನೋವಿನ ಆ ದಿನಗಳು ಅಮ್ಮ ನಿನ್ನ ಹೆಸರಿನಲ್ಲಿ ಎಂಥ ಸವಿಯು ಅಡಗಿದೆ ಅಳುವ ನು೦ಗಿ ನಗುನಗುತಲಿ ಪ್ರೀತಿ ಅಮೃತ ಹೂಡಿದೆ ಅಳುವ ನು೦ಗಿ ನಗುನಗುತಲಿ ಪ್ರೀತಿ ಅಮೃತ ಹೂಡಿದೆ ಹೇಗೆ ಋಣವ ತೀರಿಸಲೇ ಹೇಗೆ ಋಣವ ತೀರಿಸಲೇ ಹಾದಿ ತಿಳಿಯದಾಗಿದೆ ಅಮ್ಮ, ಅಮ್ಮ ಅಮ್ಮ ನಿನ್ನ ಹೆಸರಿನಲ್ಲಿ ಎಂಥ ಸವಿಯು ಅಡಗಿದೆ ಅಮ್ಮ ನಿನ್ನ ಹೆಸರಿನಲ್ಲಿ ಎಂಥ ಸವಿಯು ಅಡಗಿದೆ ಮಧುರ ಭಾವ ಸುತ್ತ ಹರಡಿ ಮಧುರ ಭಾವ ಸುತ್ತ ಹರಡಿ ಹಳೆಯ ನೆನಪ ತರುತಿದೆ ಅಮ್ಮ ನಿನ್ನ ಹೆಸರಿನಲ್ಲಿ ಎಂಥ ಸವಿಯು ಅಡಗಿದೆ
Writer(s): Upasana Mohan, Subbaraya Chakkodi Lyrics powered by www.musixmatch.com
instagramSharePathic_arrow_out