Lyrics
(ಹೆ). ಹೋ.
(ಗಂ). ಹೊ ಹೊ ಹೋ...
(ಹೆ). ಹೋ lovely mohan
(ಗಂ). ಲಲ್ಲರ ಲಾರ ಲಲ್ಲರ ಲಾರ ಹೋ
(ಹೆ). ಹೋ ಹೋ ಹೋ
(ಗಂ) ಹೋ... Lovely ಮೋಹನ್
(ಹೆ). ತಂದರ ನಾನ ತಂದರ ನಾನಾ
(ಗಂ). ಸಾವಿರ ಕನಸಿನ ಸುಂದರ ಪದಗಳ
ಹಾಡುವ ಸಮಯವಿದೂ.ಊ
ಮೆಚ್ಚಿನ ಮನಸಿನ ಪ್ರೀತಿಯ ಪದಗಳ
ತೆರೆಯೋ ಹೃದಯವಿದೂ.ಊ
ನಾಳೆ ನಮದೂ ಎಂಬುದೇ... ಕಾಲ ಹಾಡೋ ರೇಡಿಯೋ.
ಕೈಲ ಹಿಡಿಯೋ ಪ್ರೀತಿಯೇ... ನಮ್ಮ ಆನಂದಾಡಿಯೋ
ಒಲವೆ ಜಗದ ಬೆಳ್ಳಿಯ ಹಬ್ಬ
ಸಾವಿರ ಕನಸಿನ ಸುಂದರ ಪದಗಳ
ಹಾಡುವ ಸಮಯವಿದೂ.ಊ
ಮೆಚ್ಚಿನ ಮನಸಿನ ಪ್ರೀತಿಯ ಪದಗಳ
ತೆರೆಯೋ ಹೃದಯವಿದೂ.ಊ
(ಹೆ). ಮಪದಾ ದಪಾ ಮಪದಾ ಮಪಾ
ಮಪದಾ ದಪಾ ಮಪದಾ ತಪದಪರಿಸ ಸರಿಸಾ
(ಹೆ.). ಲೊಕದಲ್ಲಿ ಪ್ರೇಮಿಗಳೆಲ್ಲ...
(ಗಂ). . ಹೂವಿನಂತೋರು
(ಹೆ). ಹೂವಿನಂತ ಪ್ರೀತಿಗೆ ಇಂದು.
(ಗಂ). ಉಸಿರಲೇ ತವರೂ
(ಹೆ). ಉಸಿರು ಹಾಡೋ ಮಾತುಗಳೆಲ್ಲಾ.
(ಗಂ). ಯಾರು ಬಲ್ಲೋರೂ
(ಹೆ). ಯಾರಿಗಾಗಿ ಪ್ರೀತಿಸುತೀವೋ ...
(ಗಂ). ಅವರು ನಮ್ಮೋರು
(ಹೆ). ಅನುರಾಗ ಒಂದು ಹಾಲು ಬೆಳದಿಂಗಳು
(ಗಂ) ಅಂತ ರಂಗ ಒಂದು ಅಮೃತ ಮಹಳು
(ಹೆ). ಒಂದು ಸ್ಪರ್ಷದಲ್ಲೆ ಇರುಳು ಕೂಡಹಗಲು
(ಗಂ) ಇದು ಪ್ರೇಮಿಗಳ ಜೀವನದ ತಿರುಲು
(ಹೆ). ಒಂದು ಕೋಟಿ ಜನ್ಮ ಬಂದರೂನು ನಾನೇ ನಿಂಗೆ ಅಂಕಿತಾ
(ಗಂ) ಸಾವಿರ ಕನಸಿನ ಸುಂದರ ಪದಗಳ
ಹಾಡುವ ಸಮಯವಿದೂ.ಊ
(ಹೆ). ಮೆಚ್ಚಿನ ಮನಸಿನ ಪ್ರೀತಿಯ ಪದಗಳ
ತೆರೆಯೋ ಹೃದಯವಿದೂ.
(ಗಂ) ನೆನಪು ಒಂದು ಕನ್ನಡಿ ಯಂತೆ
ಕನಸು ಕನ್ಗಳಿಗೆ
(ಗಂ) ಕನಸು ಒಂದು ಮುನ್ನುಡಿಯಂತೆ
(ಹೆ). ಬದುಕೋ ಮನಗಳಿಗೆ
(ಗಂ) ಬದುಕು ಒಂದು ಬನ್ನದ ಕವಿತೆ
(ಹೆ). ಬೆರೆವ ಕೈ ಗಳಿಗೆ
(ಗಂ) ಬೆರೆವ ಭಾಗ್ಯದ ಭಾಗ್ಯಕ್ಕೆ ಸೋತೆ
(ಹೆ). ನಾನು ನಿನ್ನೊಳಗೆ
(ಗಂ) ಒಂದು ಬೊಗಸೇ ಪ್ರೀತಿಯಿಂದ ಜೀವನಾ
(ಹೆ). ಒಂದು ಜೀವನವೇ ಪ್ರೀತಿಯೆಂಬ ಗಾಯನ
(ಗಂ) ಒಂದು ಪ್ರೇಮಿಗಳ ಹೃದಯದ ಕಂಬನಾ
(ಹೆ). ಪ್ರತಿ ಪ್ರೇಮಿಗಳ ಹೃದಯಕು ಅಂಕನ
(ಗಂ). ಒಂದಯ ಕೋಟಿ ತಾಜಮಹಲೀಲೆ ಒಂದುಕಾನೋಮಾತಲ್ಲಿ
(ಹೆ)ಸಾವಿರ ಕನಸಿನ ಸುಂದರ ಪದಗಳ
ಹಾಡುವ ಸಮಯವಿದೂ.ಊ
ಮೆಚ್ಚಿದ ಮನಸಿನ ಪ್ರೀತಿಯ ಪದಗಳ
ತೆರೆಯೋ ಹೃದಯವಿದೂ.ಊ
ನಾಲೆ ನಮದೂ ಎಂಬುದೇ ಕಾಲ ಹಾಡೋ ರೇಡಿಯೋ
ಕೈಲ ಹಿಡಿಯೋ ಪ್ರೀತಿಯೇ
ನಮ್ಮ ಆನಂದಾಡಿಯೋ
ಒಲವೇ ಜಗದಾ ಬೆಳ್ಳಿಯಹಬ್ಬಾ
(ಗಂ)ಸಾವಿರ ಕನಸಿನ ಸುಂದರ ಪದಗಳ
ಹಾಡುವ ಸಮಯವಿದೂ.ಊ
ಮೆಚ್ಚಿನ ಮನಸಿನ ಪ್ರೀತಿಯ ಪದಗಳ
ತೆರೆಯೋ ಹೃದಯವಿದೂ.ಊ
Created by ನಿಮ್ಮ ಪ್ರೀತಿಯ ಮೋಹನ್
Writer(s): Kalyan K, Krishna G
Lyrics powered by www.musixmatch.com