Music Video

Ambara Ambaradache - Video Song | Ganga Kaveri | S. P. Balasubrahmanyam | K Kalyan | Akshay
Watch {trackName} music video by {artistName}

Credits

PERFORMING ARTISTS
S.P. Balasubrahmanyam
S.P. Balasubrahmanyam
Performer
COMPOSITION & LYRICS
K. Kalyan
K. Kalyan
Lyrics

Lyrics

ಅಂಬರ ಅಂಬರದಾಚೆ ಉಂಗುರ ಉಂಗುರ ಚೆಲ್ಲೋ ಹಿಮಗಳ ಪಯಣ ಹತ್ತಿರ ಹತ್ತಿರ ಬಿದ್ದು ಎತ್ತರ ಎತ್ತರ ಕಾಣೋ ಬೆರಗಿನ ಕವನ #INSTRUMENTAL ಇದು ಶೀತಲ ಹಿಮಾಲಯವೋ ಇದು ಬೆಚ್ಚನೆ ಪ್ರೇಮಾಲಯವೋ ವಿಸ್ಮಯವೋ ತನ್ಮಯವೋ ಕಣ್ಣೆರೆಡು ಕೈಮುಗಿಯೋ ಪರಶಿವನ ದೇವಾಲಯವು ಅಂಬರ ಅಂಬರದಾಚೆ ಉಂಗುರ ಉಂಗುರ ಚೆಲ್ಲೋ ಹಿಮಗಳ ಪಯಣ ಹತ್ತಿರ ಹತ್ತಿರ ಬಿದ್ದು ಎತ್ತರ ಎತ್ತರ ಕಾಣೋ ಬೆರಗಿನ ಕವನ #INSTRUMENTAL ಅದೋ ಪರ್ವತ ಇದೋ ಹಿಮಮಳೆ ನಡುವಲ್ಲಿ ಕಾಣೋ ಕಣಿವೆಗಳಿಗೂ ಕಣ್ಣಿವೆ ಶಿಖರ ಶೃಂಗ ಕಾಂಚನ ಜುಂಗ ತಪ್ಪಲಿನಲ್ಲೂ ಮಾತಾಡುವ ಚಳಿಯಿದೆ ಎಂಥ ಚೆಂದ ಮಂದ ಮಾರುತ ಕಳೆದು ಹೋದೆ ಜೀವ ಜಾರುತ ಮೌನ ಏನೋ ಮೌನ ಧ್ಯಾನ ಎಂಥ ಧ್ಯಾನ ಅಂಬರ ಅಂಬರದಾಚೆ ಉಂಗುರ ಉಂಗುರ ಚೆಲ್ಲೋ ಹಿಮಗಳ ಪಯಣ ಹತ್ತಿರ ಹತ್ತಿರ ಬಿದ್ದು ಎತ್ತರ ಎತ್ತರ ಕಾಣೋ ಬೆರಗಿನ ಕವನ #INSTRUMENTAL ಇತ್ತ ಕೋಮಲ ಅತ್ತ ನಿರ್ಮಲ ಸಸ್ಯ ಸಂಕುಲವೇನಾ ಇದು ಸ್ವರ್ಗದ ಯೌವ್ವನ ದಿನಕ್ಕೊಮ್ಮೆ ಆ ಸೂರ್ಯನ ಸ್ನಾನಕೆ ಇಳಿಸೋ ಹಿಮರಾಣಿಗೆ ನಮನ ಅಚ್ಚಬಿಳಿಯ ಸೀರೆಯೊಳಗಿನ ಸ್ವಚ್ಛ ಮನದ ಚೆಲುವೆ ಹಿಮಲತೆ ಎಂಥ ಋಷಿಗೂ ಇವಳ ಮೋಹ ಮಾಯೆ ಬಿಡದು ಅಂಬರ ಅಂಬರದಾಚೆ ಉಂಗುರ ಉಂಗುರ ಚೆಲ್ಲೋ ಹಿಮಗಳ ಪಯಣ ಹತ್ತಿರ ಹತ್ತಿರ ಬಿದ್ದು ಎತ್ತರ ಎತ್ತರ ಕಾಣೋ ಬೆರಗಿನ ಕವನ
Writer(s): K. Kalyan Lyrics powered by www.musixmatch.com
instagramSharePathic_arrow_out