Music Video

Aa Dinagalu | Sihi Gaali Sihi Gaali | Lyrical Video Song | Music Mestro Ilayaraja | Chetan | Archana
Watch {trackName} music video by {artistName}

Featured In

Credits

PERFORMING ARTISTS
Nanditha
Nanditha
Performer
Ilayaraja
Ilayaraja
Performer
COMPOSITION & LYRICS
Ilayaraja
Ilayaraja
Composer
K. Kalyan
K. Kalyan
Songwriter

Lyrics

ಸಿಹಿಗಾಳಿ, ಸಿಹಿಗಾಳಿ ಸಹಿ ಹಾಕಿದೆ ಮನಸಿನಲಿ ಬರಿಮಾತು, ಬರಿಮಾತು ಇನ್ಯಾಕೆ ಪ್ರೀತಿಯಲಿ? ಸಿಹಿಗಾಳಿ, ಸಿಹಿಗಾಳಿ ಸಹಿ ಹಾಕಿದೆ ಮನಸಿನಲಿ ಬರಿಮಾತು, ಬರಿಮಾತು ಇನ್ಯಾಕೆ ಪ್ರೀತಿಯಲಿ? ನೋಟ ಒಂದೇ ಸಾಕು, ದಿನವು ಮೆರೆಯಲೇ ಬೇಕು ಪ್ರೇಮ ಅಮೃತದ ಗೀತೆ ಬರೆಯೋಣ, ಬಾ ಸಿಹಿಗಾಳಿ, ಸಿಹಿಗಾಳಿ ಸಹಿ ಹಾಕಿದೆ ಮನಸಿನಲಿ ಬರಿಮಾತು, ಬರಿಮಾತು ಇನ್ಯಾಕೆ ಪ್ರೀತಿಯಲಿ? ಬಾನಾಡಿಗೊಂದು ಸವಿಮಾತು ಕಲಿಸುವ ಆ ವೀಣೆಗೊಂದು ಎದೆರಾಗ ತಿಳಿಸುವ ನದಿಗಳಿಗೆ, ಅಲೆಗಳಿಗೆ ಕುಣಿವ ಮನಸು ಕೊಡುವ ಅರಳುತಿರೋ ಹೂಗಳಿಗೆ ಒಲವ ಸುಧೇಯ ಕೊಡುವ ಬಾಳಿನ ಅರ್ಥವೇ ಪ್ರೇಮವೆಂಬುದಲ್ಲವೇ? ಪ್ರೇಮವೇ ಇಲ್ಲದೆ ನಾನು ನೀನು ಯಾಕೆ? ಸಿಹಿಗಾಳಿ, ಸಿಹಿಗಾಳಿ ಸಹಿ ಹಾಕಿದೆ ಮನಸಿನಲಿ ಬರಿಮಾತು, ಬರಿಮಾತು ಇನ್ಯಾಕೆ ಪ್ರೀತಿಯಲಿ? ನೋಟ ಒಂದೇ ಸಾಕು, ದಿನವು ಮೆರೆಯಲೇ ಬೇಕು ಪ್ರೇಮ ಅಮೃತದ ಗೀತೆ ಬರೆಯೋಣ, ಬಾ ಸಿಹಿಗಾಳಿ, ಸಿಹಿಗಾಳಿ ಸಹಿ ಹಾಕಿದೆ ಮನಸಿನಲಿ
Writer(s): Ilayaraja, K. Kalyan Lyrics powered by www.musixmatch.com
instagramSharePathic_arrow_out