Music Video

Ekadantha Parama Shantha
Watch {trackName} music video by {artistName}

Featured In

Credits

PERFORMING ARTISTS
Dr.Satish Bhat
Dr.Satish Bhat
Performer
COMPOSITION & LYRICS
Pramod Sapre
Pramod Sapre
Composer
Dasarapadagalu
Dasarapadagalu
Lyrics

Lyrics

ಏಕದಂತ ಪರಮಶಾಂತ ಲೋಕವಿನುತ ಪಾಲಿಸು|| ಶಂಭುಕುವರ ಲಂಬುಜಠರ ಅಂಬುಜಾಪ್ತ ತೇಜನೇ| ಕುಂಭ ಸಂಭವಾದಿವಿನುತ ಅಂಬುಜಾಪ್ತ ತೇಜನೇ|| ವಿಘ್ನವಿಪಿನ ಯಜ್ಞಪುರುಷ ಅಜ್ಞತೆಯನು ಹಾರಿಸು| ಭಗ್ನವಾಗಿ ಇರುವೆನಯ್ಯ ಪ್ರಜ್ಞೆ ಕೊಟ್ಟು ರಕ್ಷಿಸು|| ಮೂಲಮೂರ್ತಿಗಳಿಗೆ ನೀನು ಮೂಲ ಕಾರಣಾತ್ಮನೇ| ನಾರದಾದಿ ನುತನೆ ಬಾರೋ ಶಾಮಸೂರಿ ವಂದಿತ||
Lyrics powered by www.musixmatch.com
instagramSharePathic_arrow_out