Music Video

I Wanna See My Darling - Video Song | H2O Movie | Upendra | Prabhudeva | Priyanka | Rajesh Krishnan
Watch {trackName} music video by {artistName}

Credits

PERFORMING ARTISTS
Sadhu Kokila
Sadhu Kokila
Music Director
Rajesh Krishnan
Rajesh Krishnan
Lead Vocals
Pratima Rao
Pratima Rao
Lead Vocals
COMPOSITION & LYRICS
Sadhu Kokila
Sadhu Kokila
Composer

Lyrics

I wanna see my darling I wanna kiss my darling I wanna hug my darling I wanna ha ha darling ಇಸ್ಲಾಮಿಯ ನಮೀಬಿಯ ನೈಜೀರಿಯ ಕೊಲಂಬಿಯ ಆಸ್ಟ್ರೇಲಿಯ ರೊಮಾನಿಯ ಮಂಗೋಲಿಯ ಸೈಬೀರಿಯ ಬಲ್ಗೇರಿಯ ಮಲೇಷಿಯ ಅರೇಬಿಯ ಇಟಾಲಿಯ ಇಡೀ ಭೂಮಿಯ ಸೊಬಗನು ನಾಚಿಸೋ ಹುಡುಗಿಯ ಇಂಡಿಯ ಮಂಡಿಯ ಹುಡುಗಿಯ I wanna see my darling ಅವನು ಇಲ್ಲ ಇವನು ಅವನೇ ನಾನಲ್ಲ ಇವನು ಮಲೇಷಿಯಾದ ಹಣ್ಣ ಇಸ್ಲಾಮಿಯಾದ ಹೆಣ್ಣ ಕಾಂಬೋಡಿಯಾದ ಕಣ್ಣ ಅರೇಬಿಯಾದ ಬಣ್ಣ ಸೌತಾಫ್ರಿಕಾದ ಚಿನ್ನ ಅಮೇರಿಕಾದ ರನ್ನ ಬ್ರಿಟಾನಿಯಾದ ಚೆನ್ನ ಸಾಟಿಯೇ ಇಂಡಿಯ ಮಂಡಿಯ ಹುಡುಗಿಗೆ ಸೊಬಗನು ನಾಚಿಸೋ ಬೆಡಗಿಗೆ ಅವನು ಇಲ್ಲ ಇವನು ಅವನೇ ನಾನಲ್ಲ ಇವನು I wanna see my darling I wanna kiss my darling I wanna hug my darling I wanna ha ha darling ಹಿಮಾಲಯ ಮೇಘಾಲಯ ಮಂತ್ರಾಲಯ ಶಿವಾಲಯ ಕಲ್ಲೇರಿಯ ಮಣ್ಣೇರಿಯ ಮೃಗಾಲಯ ಜಲಾಶಯ ಆ ದಿಲ್ಲಿಯ ಈ ಹಳ್ಳಿಯ ಆ ಕೇರಿಯ ಈ ಏರಿಯ ಕಲಾಸಿಪಾಳ್ಯ ಎಲ್ಲಿಯೂ ಕಾಣದ ಬೆಡಗಿಯ ಕಂಡೆಯಾ ಮಂಡಿಯ ಹುಡುಗಿಯ ಅವನು ಇಲ್ಲ ಇವನು ಅವನೇ ನಾನಲ್ಲ ಇವನು ಯುರೋಪಿಯಾದ shape-u ಬೇಲೂರ ಬಾಲೆ ರೂಪು ಅಂಟಾರ್ಕ್ಟಿಕಾದ ತಂಪು ಮೈಸೂರು sandal ಕಂಪು ಮೊನಾಲಿಸಾದ dupe-u ಆ ಸಿಂಡ್ರೆಲ್ಲಾಳ ಛಾಪು ರಷ್ಯಾದ ಬ್ಯಾಲೆ troupe-u ಸಾಟಿಯೇ ಇಂಡಿಯ ಮಂಡಿಯ ಹುಡುಗಿಗೆ ಸೊಬಗನು ನಾಚಿಸೋ ಬೆಡಗಿಗೆ I wanna see my darling I wanna kiss my darling
Writer(s): Sadhu Kokila, Upendra Rao Lyrics powered by www.musixmatch.com
instagramSharePathic_arrow_out