Lyrics

ಮುಲ ಮುಲ ಮುಲ ಮುಲ ಅಂತೈತೆ ಕಂಬಳಿ ಹುಳ ಹರಿದಂಗೈತೆ ಲಾಡು ಬಂದು ಬಾಯಿಗೆ ಬಿದ್ದಂಗೈತೆ Love virus-u enterಗೈತೆ Life system-u hang ಆಗೈತೆ ಮನಸ್ಯಾಕೋ crash ಆಗಿ ಹೋಯ್ತೆ ಅಯ್ಯೋ voltage ಹೆಚ್ಚಾಯ್ತು ಪ್ರಾಯದ fuse ಹೊಯ್ತು ನನ್ನ ಎದೆಗ್ಯಾಕೋ ಕನ್ನ ಬಿದ್ದು 100ಗೆ phone ಹೋಯ್ತು ನೆಮ್ದೀಲಿ ಇದ್ದ ಹುಡುಗನ ಮೆದುಳಿಗೆ ಬೆಂಕಿ ಬಿತ್ತು ಏ ಕಣ್ಣೀರಿನ fire engine-u ಆರ್ಸೋಕಂತ ಬಂತು ಮುಲ ಮುಲ ಮುಲ ಮುಲ ಅಂತೈತೆ ಕಂಬಳಿ ಹುಳ ಹರಿದಂಗೈತೆ ಲಾಡು ಬಂದು ಬಾಯಿಗೆ ಬಿದ್ದಂಗೈತೆ ಅವಳ ಕನಸು ಕಾಡಿದೆ ನನ್ನ, ನಿದಿರೆಗವಳ ನಗುವಿನ ಗುನ್ನ ಆಗೋದ್ಹೆಂಗೆ ನೋವಿನ ಈ ಸಾಲ ಮನ್ನಾ ಈ ಹುಡುಗಿ ಪಡುಕೊಂಡವಳೇ ನನ್ನ ಕೊಲ್ಲೋ contract ಅನ್ನ ಇವಳ ಮೇಲೆ ಹಾಕ್ಲೇ ಬೇಕು FIR ಅನ್ನ ಸಾಯೋಕಂತು ಆಸೆಯಿಲ್ಲ ಆದ್ರೂ ಸತ್ತಂಗ್ ಆಯ್ತೈತಲ್ಲ ನಾಡಿ ಮಿಡಿತ ಕಣಿ ಹೇಳ್ತಲ್ಲ ತಂದಾನ ತಂದಾನ ಅಂದು ಖುಷಿ ಖುಷಿ ಆಯ್ತಲ್ಲ ಏನೋ ತಿಳಿದಿಲ್ಲ ಯಾಕೆ ಏನೋ ಏನೇನೋ ನಾನು ನಾನಲ್ಲ ಎಲ್ಲೋ ಕಳೆದೋದ್ನೇನೋ ಏನಾಯ್ತೋ ಏನಾಯ್ತೋ ನಂಗೆ ಹಿಂಗ್ಯಾಕಾಯ್ತೋ Love ಆಯ್ತೋ ನೋವ್ ಆಯ್ತೋ ನೀ ಹೇಳು ನೀ ಇರುವಾಗ ನಗುವ ನಾನು ಹೋದಾಗ ಯಾತಕೋ pain-u Pain ಯಾಕೋ wine ಆಗೈತೆ ಹೇಳೋ ಅಯ್ಯೋ voltage ಹೆಚ್ಚಾಯ್ತು ಪ್ರಾಯದ fuse ಹೊಯ್ತು ನನ್ನ ಎದೆಗ್ಯಾಕೋ ಕನ್ನ ಬಿದ್ದು 100ಗೆ phone ಹೋಯ್ತು ನೆಮ್ದೀಲಿ ಇದ್ದ ಹುಡುಗನ ಮೆದುಳಿಗೆ ಬೆಂಕಿ ಬಿತ್ತು ಹೇ ಕಣ್ಣೀರಿನ fire engine-u ಆರ್ಸೋಕಂತ ಬಂತು ಮುಲ ಮುಲ ಮುಲ ಮುಲ ಅಂತೈತೆ ಕಂಬಳಿ ಹುಳ ಹರಿದಂಗೈತೆ ಲಾಡು ಬಂದು ಬಾಯಿಗೆ ಬಿದ್ದಂಗೈತೆ Love virus-u enterಗೈತೆ Life system-u hang ಆಗೈತೆ ಮನಸ್ಯಾಕೋ crash ಆಗಿ ಹೋಯ್ತೆ
Writer(s): Sridhar Saravanan Lyrics powered by www.musixmatch.com
instagramSharePathic_arrow_out