Listen to Serial Chiller by All Ok

Serial Chiller

All Ok

Kannada

3,377 Shazams

Lyrics

Life-u ಕೇಳೋ ಪ್ರಶ್ನೆಗೆ ನಾನು ಮೂಕ ವಿಸ್ಮಿತ Black and white-u ಕನಸಿಗೆ ಬಣ್ಣ ಹಚ್ಚುವ ಕಲಾವಿದ ತೇಲುತಿರುವೆ ನಾ ಸಾಗುತ ದೂರ, ದೂರ ಮರೆಯುತಿರುವೇ ನನ ನೋವನು ಈಗ Baby fuck it, let's chill out Fuck it, let's chill out Fuck it let's chill out So high So high, so high Fuck it, let's chill out So high So high So high Fuck it let's chill out ಹಿಂದೇನು ಮುಂದೇನು ಅಂತ ನೀ ಯೋಚನೆ ಮಾಡೋದು ಸಹಜ ನಿಂತನವ ಕಾಪಾಡ್ಕೊ ಯಾರನ್ನು ಮೆಚ್ಚಿಸಬೇಕಿಲ್ಲ ಮನುಜ ನಾವು ತುಂಬಾ ಪ್ರೀತಿ ಮಾಡೋರೇನೇ ನೋವುಕೊಡೋದು ಕೊಂಚ ಭಾವನೆಗೂ ಬೆಲೆ ಕೊಡದೇ ಇಲ್ಲಿ ಇದ್ದಾಗ್ ಅಲ್ಲ ಹೋದಮೇಲೆ care-u ಮಾಡೋದು ಬದುಕು life-ಇನ್ ಜೊತೆ two ಬಿಡದೆ One step left one step right, ಕಣ್ಣ ಬಿಟ್ಟು ನೋಡು ಮಗ, ಜಾಗ full-u bright ಭೂಮಿ ಸುತ್ತ ಬೇಕು ನೀನು ಕೋಶ ಓದಬೇಕು ಆದ್ರೆ ಅದಕ್ಕೂ ಮುಂಚೆ ನಿನ್ನ flight-u ಏರಬೇಕು high ನೀ right ನೀ bright, ನಿನ್ನ ಕಣ್ಣ್ಗಳು ಅರಳಿವೆ Toxic ಜನರಿಂದ ಕೋಪವು ಕೆರಳಿದೆ ಹೇಳಬೇಡ ಕಷ್ಟಕೆ, why me why me Face ಮಾಡಿ ಹೇಳು, come and try me, try me ಗಾಳಿ full-u greeny mood full-u dreamy ನೋಡಿ ತಿಕ ಉರ್ಕೋಬೇಕು They can never stop me ಈ ಕಾಡಿಗೆ ನಾನು ಒಂಟಿ ಸಲಗ ನೊಂದ ಎಲ್ಲ ಜೀವವಿಲ್ಲಿ ನನ್ನ ಬಳಗ Vibe is good maga lifestyle top end Twenty four into three sixty five ನಂಗೆ weekend ಏನೆ ಆದ್ರೂ ನಾ ಬದುಕುತೀನಿ ಬಿದ್ದ ಜಾಗದಲ್ಲೇ ಎದ್ದು ನಿಲ್ಲುತೀನಿ, boy Baby fuck it, let's chill out Fuck it, let's chill out So high So high So high Fuck it, Let's chill out So high So high So high Fuck it, let's chill out Cheer up boss-u, ತುಂಬಾ ತಲೆ ಕೆಡಿಸ್ಕೊಳಕ್ ಹೋಗ್ಬೇಡಿ ಇಲ್ಲಿ ಸೋಲು ಗೆಲುವಿಗಿಂತ, ಜೀವ್ನ ಬಹಳ ದೊಡ್ಡದು Stay strong and chill the fuck out Good vibes only From ಕರ್ನಾಟಕ, Peace
Lyrics powered by www.musixmatch.com
instagramSharePathic_arrow_out