Lyrics

ಶಿಲೆಯೊಳಗಣ ಪಾವಕನಂತೆ, ಉದಕದೊಳಗಣ ಪ್ರತಿಬಿಂಬದಂತೆ, ಬೀಜದೊಳಗಣ ವೃಕ್ಷದಂತೆ, ಶಬ್ದದೊಳಗಣ ನಿಶ್ಯಬ್ದದಂತೆ, ಗುಹೇಶ್ವರಾ, ನಿಮ್ಮ ಶರಣಸಂಬಂಧ! ಶಿಲೆಯೊಳಗಣ ಪಾವಕನಂತೆ, ಉದಕದೊಳಗಣ ಪ್ರತಿಬಿಂಬದಂತೆ, ಬೀಜದೊಳಗಣ ವೃಕ್ಷದಂತೆ, ಶಬ್ದದೊಳಗಣ ನಿಶ್ಯಬ್ದದಂತೆ, ಗುಹೇಶ್ವರಾ, ನಿಮ್ಮ ಶರಣಸಂಬಂಧ! ಶಿಲೆಯೊಳಗಣ ಪಾವಕನಂತೆ, ಉದಕದೊಳಗಣ ಪ್ರತಿಬಿಂಬದಂತೆ, ಬೀಜದೊಳಗಣ ವೃಕ್ಷದಂತೆ, ಶಬ್ದದೊಳಗಣ ನಿಶ್ಯಬ್ದದಂತೆ, ಗುಹೇಶ್ವರಾ, ನಿಮ್ಮ ಶರಣಸಂಬಂಧ!
Writer(s): Allama Prabhu Devaru Lyrics powered by www.musixmatch.com
instagramSharePathic_arrow_out