Music Video

Jaladolagirda Kichchu
Watch {trackName} music video by {artistName}

Featured In

Credits

PERFORMING ARTISTS
Bapu Padmanabha
Bapu Padmanabha
Performer
COMPOSITION & LYRICS
Allama Prabhu Devaru
Allama Prabhu Devaru
Songwriter

Lyrics

ಜಲದೊಳಗಿರ್ದ ಕಿಚ್ಚು, ಜಲವ ಸುಡದೆ, ಜಲವು ತಾನಾಗಿರ್ದಿತ್ತು ನೋಡಾ! ನೆಲೆಯನರಿದು ನೋಡಿಹೆನೆಂದಡೆ ಅದು ಜಲವು ತಾನಲ್ಲ! ಕುಲದೊಳಗಿರ್ದು ಕುಲವ ಬೆರಸದೆ ನೆಲೆಗೆಟ್ಟು ನಿಂದುದನಾರು ಬಲ್ಲರೊ? ಹೊರಗೊಳಗೆ ತಾನಾಗಿರ್ದು ಮತ್ತೆ ತಲೆದೋರದಿಪ್ಪುದು, ಗುಹೇಶ್ವರಾ, ನಿಮ್ಮ ನಿಲವು ನೋಡಾ! ಜಲದೊಳಗಿರ್ದ ಕಿಚ್ಚು, ಜಲವ ಸುಡದೆ, ಜಲವು ತಾನಾಗಿರ್ದಿತ್ತು ನೋಡಾ! ನೆಲೆಯನರಿದು ನೋಡಿಹೆನೆಂದಡೆ ಅದು ಜಲವು ತಾನಲ್ಲ! ಕುಲದೊಳಗಿರ್ದು ಕುಲವ ಬೆರಸದೆ ನೆಲೆಗೆಟ್ಟು ನಿಂದುದನಾರು ಬಲ್ಲರೊ? ಹೊರಗೊಳಗೆ ತಾನಾಗಿರ್ದು ಮತ್ತೆ ತಲೆದೋರದಿಪ್ಪುದು, ಗುಹೇಶ್ವರಾ, ನಿಮ್ಮ ನಿಲವು ನೋಡಾ! ಜಲದೊಳಗಿರ್ದ ಕಿಚ್ಚು, ಜಲವ ಸುಡದೆ, ಜಲವು ತಾನಾಗಿರ್ದಿತ್ತು ನೋಡಾ! ನೆಲೆಯನರಿದು ನೋಡಿಹೆನೆಂದಡೆ ಅದು ಜಲವು ತಾನಲ್ಲ! ಕುಲದೊಳಗಿರ್ದು ಕುಲವ ಬೆರಸದೆ ನೆಲೆಗೆಟ್ಟು ನಿಂದುದನಾರು ಬಲ್ಲರೊ? ಹೊರಗೊಳಗೆ ತಾನಾಗಿರ್ದು ಮತ್ತೆ ತಲೆದೋರದಿಪ್ಪುದು, ಗುಹೇಶ್ವರಾ, ನಿಮ್ಮ ನಿಲವು ನೋಡಾ!
Writer(s): Allama Prabhu Devaru Lyrics powered by www.musixmatch.com
instagramSharePathic_arrow_out