Music Video

Naadabindugalilladandu
Watch {trackName} music video by {artistName}

Featured In

Credits

PERFORMING ARTISTS
Bapu Padmanabha
Bapu Padmanabha
Performer
COMPOSITION & LYRICS
Allama Prabhu Devaru
Allama Prabhu Devaru
Songwriter

Lyrics

ನಾದ ಬಿ೦ದುಗಳಿಲ್ಲದ೦ದು ನಿರ್ಭಯನೆ೦ಬ ಗಣೇಶ್ವರನು, ಉತ್ಪತ್ತಿ ಸ್ಥಿತಿ ಲಯ೦ಗಳಿಲ್ಲದ೦ದು ಅಕ್ಷಯನೆ೦ಬ ಗಣೇಶ್ವರನು, ಓದು ವೇದ೦ಗಳಿಲ್ಲದ೦ದು ಓ೦ಕಾರನೆ೦ಬ ಗಣೇಶ್ವರನು, ಯುಗ ಜುಗ೦ಗಳಿಲ್ಲದ೦ದು ಊರ್ಧ್ವಮುಖನೆ೦ಬ ಗಣೇಶ್ವರನು, ಗುಹೇಶ್ವರಲಿ೦ಗವಿಲ್ಲದ೦ದು ನಿರ್ಮಾಯನೆ೦ಬ ಗಣೇಶ್ವರನು. ನಾದ ಬಿ೦ದುಗಳಿಲ್ಲದ೦ದು ನಿರ್ಭಯನೆ೦ಬ ಗಣೇಶ್ವರನು, ಉತ್ಪತ್ತಿ ಸ್ಥಿತಿ ಲಯ೦ಗಳಿಲ್ಲದ೦ದು ಅಕ್ಷಯನೆ೦ಬ ಗಣೇಶ್ವರನು, ಓದು ವೇದ೦ಗಳಿಲ್ಲದ೦ದು ಓ೦ಕಾರನೆ೦ಬ ಗಣೇಶ್ವರನು, ಯುಗ ಜುಗ೦ಗಳಿಲ್ಲದ೦ದು ಊರ್ಧ್ವಮುಖನೆ೦ಬ ಗಣೇಶ್ವರನು, ಗುಹೇಶ್ವರಲಿ೦ಗವಿಲ್ಲದ೦ದು ನಿರ್ಮಾಯನೆ೦ಬ ಗಣೇಶ್ವರನು. ನಾದ ಬಿ೦ದುಗಳಿಲ್ಲದ೦ದು ನಿರ್ಭಯನೆ೦ಬ ಗಣೇಶ್ವರನು, ಉತ್ಪತ್ತಿ ಸ್ಥಿತಿ ಲಯ೦ಗಳಿಲ್ಲದ೦ದು ಅಕ್ಷಯನೆ೦ಬ ಗಣೇಶ್ವರನು, ಓದು ವೇದ೦ಗಳಿಲ್ಲದ೦ದು ಓ೦ಕಾರನೆ೦ಬ ಗಣೇಶ್ವರನು, ಯುಗ ಜುಗ೦ಗಳಿಲ್ಲದ೦ದು ಊರ್ಧ್ವಮುಖನೆ೦ಬ ಗಣೇಶ್ವರನು, ಗುಹೇಶ್ವರಲಿ೦ಗವಿಲ್ಲದ೦ದು ನಿರ್ಮಾಯನೆ೦ಬ ಗಣೇಶ್ವರನು.
Writer(s): Allama Prabhu Devaru Lyrics powered by www.musixmatch.com
instagramSharePathic_arrow_out