Lyrics

ಅಯ್ಯಾ,ಜಲ ಕೂರ್ಮ ಗಜ ಫಣಿಯ ಮೇಲೆ ಧರೆ ವಿಸ್ತರಿಸಿ ನಿಲ್ಲದ೦ದು, ಗಗನವಿಲ್ಲದ೦ದು,ಪವನನ ಸುಳುಹಿಲ್ಲದ೦ದು,ಅಗ್ನಿಗೆ ಕಳೆದೋರದ೦ದು, ತರು ಗಿರಿ ತೃಣ ಕಾಷ್ಠಾದಿಗಳಿಲ್ಲದ೦ದು, ಯುಗ ಜುಗ ಮಿಗಿಲೆನಿಸಿದ ಹದಿನಾಲ್ಕು ಭುವನ ನೆಲೆಗೊಳ್ಳದ೦ದು, ನಿಜವನರಿದೆಹೆನೆ೦ಬ ತ್ರಿಜಗಾಧಿಪತಿಗಳಿಲ್ಲದ೦ದು ತೋರುವ ಬೀರುವ ಭಾವದ ಪರಿ! ಆ ಭಾವದಲ್ಲಿ ಭರಿತ ಅಗಮ್ಯ ಗುಹೇಶ್ವರ ನಿರಾಳವು! ಅಯ್ಯಾ,ಜಲ ಕೂರ್ಮ ಗಜ ಫಣಿಯ ಮೇಲೆ ಧರೆ ವಿಸ್ತರಿಸಿ ನಿಲ್ಲದ೦ದು, ಗಗನವಿಲ್ಲದ೦ದು,ಪವನನ ಸುಳುಹಿಲ್ಲದ೦ದು,ಅಗ್ನಿಗೆ ಕಳೆದೋರದ೦ದು, ತರು ಗಿರಿ ತೃಣ ಕಾಷ್ಠಾದಿಗಳಿಲ್ಲದ೦ದು, ಯುಗ ಜುಗ ಮಿಗಿಲೆನಿಸಿದ ಹದಿನಾಲ್ಕು ಭುವನ ನೆಲೆಗೊಳ್ಳದ೦ದು, ನಿಜವನರಿದೆಹೆನೆ೦ಬ ತ್ರಿಜಗಾಧಿಪತಿಗಳಿಲ್ಲದ೦ದು ತೋರುವ ಬೀರುವ ಭಾವದ ಪರಿ! ಆ ಭಾವದಲ್ಲಿ ಭರಿತ ಅಗಮ್ಯ ಗುಹೇಶ್ವರ ನಿರಾಳವು! ಅಯ್ಯಾ,ಜಲ ಕೂರ್ಮ ಗಜ ಫಣಿಯ ಮೇಲೆ ಧರೆ ವಿಸ್ತರಿಸಿ ನಿಲ್ಲದ೦ದು, ಗಗನವಿಲ್ಲದ೦ದು,ಪವನನ ಸುಳುಹಿಲ್ಲದ೦ದು,ಅಗ್ನಿಗೆ ಕಳೆದೋರದ೦ದು, ತರು ಗಿರಿ ತೃಣ ಕಾಷ್ಠಾದಿಗಳಿಲ್ಲದ೦ದು, ಯುಗ ಜುಗ ಮಿಗಿಲೆನಿಸಿದ ಹದಿನಾಲ್ಕು ಭುವನ ನೆಲೆಗೊಳ್ಳದ೦ದು, ನಿಜವನರಿದೆಹೆನೆ೦ಬ ತ್ರಿಜಗಾಧಿಪತಿಗಳಿಲ್ಲದ೦ದು ತೋರುವ ಬೀರುವ ಭಾವದ ಪರಿ! ಆ ಭಾವದಲ್ಲಿ ಭರಿತ ಅಗಮ್ಯ ಗುಹೇಶ್ವರ ನಿರಾಳವು!
Writer(s): Allama Prabhu Devaru Lyrics powered by www.musixmatch.com
instagramSharePathic_arrow_out