Lyrics

ಹುಲಿಯ ಬೆನ್ನಿನಲಿ ಒ೦ದು ಹುಲ್ಲೆ ಹೋಗಿ ಮೇದು ಬ೦ದೆನೆ೦ದಡೆ ಇದ ಕ೦ಡು ಬೆರಗಾದೆ! ರಕ್ಕಸಿಯ ಮನೆಗೆ ಹೋಗಿ ನಿದ್ರೆಗೆಯ್ದು ಬ೦ದೆನೆ೦ದಡೆ ಇದ ಕ೦ಡು ಬೆರಗಾದೆ! ಜವನ ಮನೆಗೆ ಹೋಗಿ ಸಾಯದೆ ಬದುಕಿ ಬ೦ದೆನೆ೦ದಡೆ ಇದ ಕ೦ಡು ಬೆರಗಾದೆ ಗುಹೇಶ್ವರಾ! ಹುಲಿಯ ಬೆನ್ನಿನಲಿ ಒ೦ದು ಹುಲ್ಲೆ ಹೋಗಿ ಮೇದು ಬ೦ದೆನೆ೦ದಡೆ ಇದ ಕ೦ಡು ಬೆರಗಾದೆ! ರಕ್ಕಸಿಯ ಮನೆಗೆ ಹೋಗಿ ನಿದ್ರೆಗೆಯ್ದು ಬ೦ದೆನೆ೦ದಡೆ ಇದ ಕ೦ಡು ಬೆರಗಾದೆ! ಜವನ ಮನೆಗೆ ಹೋಗಿ ಸಾಯದೆ ಬದುಕಿ ಬ೦ದೆನೆ೦ದಡೆ ಇದ ಕ೦ಡು ಬೆರಗಾದೆ ಗುಹೇಶ್ವರಾ! ಹುಲಿಯ ಬೆನ್ನಿನಲಿ ಒ೦ದು ಹುಲ್ಲೆ ಹೋಗಿ ಮೇದು ಬ೦ದೆನೆ೦ದಡೆ ಇದ ಕ೦ಡು ಬೆರಗಾದೆ! ರಕ್ಕಸಿಯ ಮನೆಗೆ ಹೋಗಿ ನಿದ್ರೆಗೆಯ್ದು ಬ೦ದೆನೆ೦ದಡೆ ಇದ ಕ೦ಡು ಬೆರಗಾದೆ! ಜವನ ಮನೆಗೆ ಹೋಗಿ ಸಾಯದೆ ಬದುಕಿ ಬ೦ದೆನೆ೦ದಡೆ ಇದ ಕ೦ಡು ಬೆರಗಾದೆ ಗುಹೇಶ್ವರಾ!
Writer(s): Allama Prabhu Devaru Lyrics powered by www.musixmatch.com
instagramSharePathic_arrow_out