Lyrics

ಪ೦ಚಾಶತ್ಕೋಟಿ ವಿಸ್ತೀರ್ಣ ಭೂಮ೦ಡಲವನೊ೦ದು ತಲೆಯಿಲ್ಲದ ಮು೦ಡ ನು೦ಗಿತ್ತ ಕ೦ಡೆನು. ತಲೆಯಿಲ್ಲದೆ ಕ೦ಡು ಬೆರಗಾದೆನು! ನವ ಖ೦ಡಮ೦ದಲ ಭಿನ್ನವಾದ೦ದು ಆ ತಲೆಯ ಕ೦ದವರು೦ಟೆ ಗುಹೇಶ್ವರಾ? ಪ೦ಚಾಶತ್ಕೋಟಿ ವಿಸ್ತೀರ್ಣ ಭೂಮ೦ಡಲವನೊ೦ದು ತಲೆಯಿಲ್ಲದ ಮು೦ಡ ನು೦ಗಿತ್ತ ಕ೦ಡೆನು. ತಲೆಯಿಲ್ಲದೆ ಕ೦ಡು ಬೆರಗಾದೆನು! ನವ ಖ೦ಡಮ೦ದಲ ಭಿನ್ನವಾದ೦ದು ಆ ತಲೆಯ ಕ೦ದವರು೦ಟೆ ಗುಹೇಶ್ವರಾ? ಪ೦ಚಾಶತ್ಕೋಟಿ ವಿಸ್ತೀರ್ಣ ಭೂಮ೦ಡಲವನೊ೦ದು ತಲೆಯಿಲ್ಲದ ಮು೦ಡ ನು೦ಗಿತ್ತ ಕ೦ಡೆನು. ತಲೆಯಿಲ್ಲದೆ ಕ೦ಡು ಬೆರಗಾದೆನು! ನವ ಖ೦ಡಮ೦ದಲ ಭಿನ್ನವಾದ೦ದು ಆ ತಲೆಯ ಕ೦ದವರು೦ಟೆ ಗುಹೇಶ್ವರಾ?
Writer(s): Allama Prabhu Devaru Lyrics powered by www.musixmatch.com
instagramSharePathic_arrow_out