Lyrics

ಅರಗಿನ ಪುತ್ಥಳಿಯನುರಿ ಕೊಂಡಡೆ ಉದಕ ಬಾಯಾರಿ ಬಳಲುತ್ತಿದೆ. ಅಗೆಯಿಂ ಭೋ, ಬಾವಿಯನಗೆಯಿಂ ಭೋ, ಬಾವಿಯನಗೆದಾತ ಸತ್ತ; ಬಾವಿ ಬತ್ತಿತ್ತು. ಇದು ಕಾರಣ ನೆರೆ ಮೂರು ಲೋಕ ಬರುಸೂರೆವೋಯಿತ್ತು ಗುಹೇಶ್ವರಾ. ಅರಗಿನ ಪುತ್ಥಳಿಯನುರಿ ಕೊಂಡಡೆ ಉದಕ ಬಾಯಾರಿ ಬಳಲುತ್ತಿದೆ. ಅಗೆಯಿಂ ಭೋ, ಬಾವಿಯನಗೆಯಿಂ ಭೋ, ಬಾವಿಯನಗೆದಾತ ಸತ್ತ; ಬಾವಿ ಬತ್ತಿತ್ತು. ಇದು ಕಾರಣ ನೆರೆ ಮೂರು ಲೋಕ ಬರುಸೂರೆವೋಯಿತ್ತು ಗುಹೇಶ್ವರಾ. ಅರಗಿನ ಪುತ್ಥಳಿಯನುರಿ ಕೊಂಡಡೆ ಉದಕ ಬಾಯಾರಿ ಬಳಲುತ್ತಿದೆ. ಅಗೆಯಿಂ ಭೋ, ಬಾವಿಯನಗೆಯಿಂ ಭೋ, ಬಾವಿಯನಗೆದಾತ ಸತ್ತ; ಬಾವಿ ಬತ್ತಿತ್ತು. ಇದು ಕಾರಣ ನೆರೆ ಮೂರು ಲೋಕ ಬರುಸೂರೆವೋಯಿತ್ತು ಗುಹೇಶ್ವರಾ.
Writer(s): Allama Prabhu Devaru Lyrics powered by www.musixmatch.com
instagramSharePathic_arrow_out