Music Video

Angada Koneya Melana
Watch {trackName} music video by {artistName}

Featured In

Credits

PERFORMING ARTISTS
Bapu Padmanabha
Bapu Padmanabha
Performer
COMPOSITION & LYRICS
Allama Prabhu Devaru
Allama Prabhu Devaru
Songwriter

Lyrics

ಅಂಗದ ಕೊನೆಯ ಮೇಲಣ ಕೋಡಗ ಕೊಂಬಿ೦ಗೆ ಹಾರಿತ್ತು, ಅಯ್ಯಾ ಒ೦ದು ಸೋಜಿಗ! ಕೈಯ ನೀಡಲು ಮೈಯೆಲ್ಲವ ನುಂಗಿತ್ತು. ಒಯ್ಯನೆ ಕರೆದಡೆ ಮುಂದೆ ನಿಂದಿತ್ತು. ಮುಯ್ಯಾಂತಡೆ ಬಯಲಾಯಿತ್ತು - ಗುಹೇಶ್ವರಾ. ಅಂಗದ ಕೊನೆಯ ಮೇಲಣ ಕೋಡಗ ಕೊಂಬಿ೦ಗೆ ಹಾರಿತ್ತು, ಅಯ್ಯಾ ಒ೦ದು ಸೋಜಿಗ! ಕೈಯ ನೀಡಲು ಮೈಯೆಲ್ಲವ ನುಂಗಿತ್ತು. ಒಯ್ಯನೆ ಕರೆದಡೆ ಮುಂದೆ ನಿಂದಿತ್ತು. ಮುಯ್ಯಾಂತಡೆ ಬಯಲಾಯಿತ್ತು - ಗುಹೇಶ್ವರಾ. ಅಂಗದ ಕೊನೆಯ ಮೇಲಣ ಕೋಡಗ ಕೊಂಬಿ೦ಗೆ ಹಾರಿತ್ತು, ಅಯ್ಯಾ ಒ೦ದು ಸೋಜಿಗ! ಕೈಯ ನೀಡಲು ಮೈಯೆಲ್ಲವ ನುಂಗಿತ್ತು. ಒಯ್ಯನೆ ಕರೆದಡೆ ಮುಂದೆ ನಿಂದಿತ್ತು. ಮುಯ್ಯಾಂತಡೆ ಬಯಲಾಯಿತ್ತು - ಗುಹೇಶ್ವರಾ.
Writer(s): Allama Prabhu Devaru Lyrics powered by www.musixmatch.com
instagramSharePathic_arrow_out