Lyrics

ಕರೆಯದೆ ಬಂದುದ, ಹೇಳದೆ ಹೋದುದನಾರೂ ಅರಿಯರಲ್ಲಾ. ಅಂದಂದಿಗೆ ಬಂದ ಪ್ರಾಣಿಗಳು ಆರೂ ಅರಿಯರಲ್ಲಾ. ಗುಹೇಶ್ವರಲಿಂಗ ಉಣ್ಣದೆ ಹೋದುದನಾರೂ ಅರಿಯರಲ್ಲಾ! ಕರೆಯದೆ ಬಂದುದ, ಹೇಳದೆ ಹೋದುದನಾರೂ ಅರಿಯರಲ್ಲಾ. ಅಂದಂದಿಗೆ ಬಂದ ಪ್ರಾಣಿಗಳು ಆರೂ ಅರಿಯರಲ್ಲಾ. ಗುಹೇಶ್ವರಲಿಂಗ ಉಣ್ಣದೆ ಹೋದುದನಾರೂ ಅರಿಯರಲ್ಲಾ! ಕರೆಯದೆ ಬಂದುದ, ಹೇಳದೆ ಹೋದುದನಾರೂ ಅರಿಯರಲ್ಲಾ. ಅಂದಂದಿಗೆ ಬಂದ ಪ್ರಾಣಿಗಳು ಆರೂ ಅರಿಯರಲ್ಲಾ. ಗುಹೇಶ್ವರಲಿಂಗ ಉಣ್ಣದೆ ಹೋದುದನಾರೂ ಅರಿಯರಲ್ಲಾ!
Writer(s): Allama Prabhu Devaru Lyrics powered by www.musixmatch.com
instagramSharePathic_arrow_out