Music Video

Thotava Bittidaremmavaru
Watch {trackName} music video by {artistName}

Featured In

Credits

PERFORMING ARTISTS
Bapu Padmanabha
Bapu Padmanabha
Performer
COMPOSITION & LYRICS
Allama Prabhu Devaru
Allama Prabhu Devaru
Songwriter

Lyrics

ತೋಟವ ಬಿತ್ತಿದರೆಮ್ಮವರು; ಕಾಹ ಕೊಟ್ಟರು ಜವನವರು. ನಿತ್ಯವಲ್ಲದ ಸಂಸಾರ ವೃಥಾ ಹೋಯಿತ್ತಲ್ಲಾ! ಗುಹೇಶ್ವರನಿಕ್ಕಿದ ಕಿಚ್ಚು, ಹೊತ್ತಿಕ್ಕಲುಂಟು; ಅಟ್ಟುಣಲಿಲ್ಲ! ತೋಟವ ಬಿತ್ತಿದರೆಮ್ಮವರು; ಕಾಹ ಕೊಟ್ಟರು ಜವನವರು. ನಿತ್ಯವಲ್ಲದ ಸಂಸಾರ ವೃಥಾ ಹೋಯಿತ್ತಲ್ಲಾ! ಗುಹೇಶ್ವರನಿಕ್ಕಿದ ಕಿಚ್ಚು, ಹೊತ್ತಿಕ್ಕಲುಂಟು; ಅಟ್ಟುಣಲಿಲ್ಲ! ತೋಟವ ಬಿತ್ತಿದರೆಮ್ಮವರು; ಕಾಹ ಕೊಟ್ಟರು ಜವನವರು. ನಿತ್ಯವಲ್ಲದ ಸಂಸಾರ ವೃಥಾ ಹೋಯಿತ್ತಲ್ಲಾ! ಗುಹೇಶ್ವರನಿಕ್ಕಿದ ಕಿಚ್ಚು, ಹೊತ್ತಿಕ್ಕಲುಂಟು; ಅಟ್ಟುಣಲಿಲ್ಲ!
Writer(s): Allama Prabhu Devaru Lyrics powered by www.musixmatch.com
instagramSharePathic_arrow_out