Music Video

Ayyaa Neenenage Guru
Watch {trackName} music video by {artistName}

Featured In

Credits

PERFORMING ARTISTS
Bapu Padmanabha
Bapu Padmanabha
Performer
COMPOSITION & LYRICS
Allama Prabhu Devaru
Allama Prabhu Devaru
Songwriter

Lyrics

ಅಯ್ಯಾ ನೀನೆನಗೆ ಗುರುವಪ್ಪಡೆ, ನಾ ನಿನಗೆ ಶಿಷ್ಯನಪ್ಪಡೆ ಎನ್ನ ಕರಣಾದಿ ಗುಣ೦ಗಳ ಕಳೆದು, ಎನ್ನ ಕಾಯದ ಕರ್ಮವ ತೊಡೆದು, ಎನ್ನ ಪ್ರಾಣನ ಧರ್ಮವ ನಿಲಿಸಿ; ನೀನೆನ್ನೆ ಕಾಯದಲಡಗಿ,ನೀನೆನ್ನ ಪ್ರಾಣದಲಡಗಿ, ನೀನೆನ್ನ ಭಾವದಲಡಗಿ,ನೀನೆನ್ನ ಕರಸ್ಥಲಕ್ಕೆ ಬ೦ದು ಕಾರುಣ್ಯವ ಮಾಡಾ ಗುಹೇಶ್ವರಾ. ಅಯ್ಯಾ ನೀನೆನಗೆ ಗುರುವಪ್ಪಡೆ, ನಾ ನಿನಗೆ ಶಿಷ್ಯನಪ್ಪಡೆ ಎನ್ನ ಕರಣಾದಿ ಗುಣ೦ಗಳ ಕಳೆದು, ಎನ್ನ ಕಾಯದ ಕರ್ಮವ ತೊಡೆದು, ಎನ್ನ ಪ್ರಾಣನ ಧರ್ಮವ ನಿಲಿಸಿ; ನೀನೆನ್ನೆ ಕಾಯದಲಡಗಿ,ನೀನೆನ್ನ ಪ್ರಾಣದಲಡಗಿ, ನೀನೆನ್ನ ಭಾವದಲಡಗಿ,ನೀನೆನ್ನ ಕರಸ್ಥಲಕ್ಕೆ ಬ೦ದು ಕಾರುಣ್ಯವ ಮಾಡಾ ಗುಹೇಶ್ವರಾ. ಅಯ್ಯಾ ನೀನೆನಗೆ ಗುರುವಪ್ಪಡೆ, ನಾ ನಿನಗೆ ಶಿಷ್ಯನಪ್ಪಡೆ ಎನ್ನ ಕರಣಾದಿ ಗುಣ೦ಗಳ ಕಳೆದು, ಎನ್ನ ಕಾಯದ ಕರ್ಮವ ತೊಡೆದು, ಎನ್ನ ಪ್ರಾಣನ ಧರ್ಮವ ನಿಲಿಸಿ; ನೀನೆನ್ನೆ ಕಾಯದಲಡಗಿ,ನೀನೆನ್ನ ಪ್ರಾಣದಲಡಗಿ, ನೀನೆನ್ನ ಭಾವದಲಡಗಿ,ನೀನೆನ್ನ ಕರಸ್ಥಲಕ್ಕೆ ಬ೦ದು ಕಾರುಣ್ಯವ ಮಾಡಾ ಗುಹೇಶ್ವರಾ.
Writer(s): Allama Prabhu Devaru Lyrics powered by www.musixmatch.com
instagramSharePathic_arrow_out