Lyrics

ಕಾಣಬಾರದ ಲಿ೦ಗವು ಕರಸ್ಥಲಕ್ಕೆ ಬ೦ದಡೆ ಎನಗಿದು ಸೋಜಿಗ, ಎನಗಿದು ಸೋಜಿಗ! ಅಹುದೆನಲಮ್ಮೆನು ಅಲ್ಲೆನಲಮ್ಮೆನು, ಗುಹ್ಶ್ವರ ಲಿ೦ಗವು ನಿರಾಳ ನಿರಾಕಾರ ಬಯಲು ಆಕಾರವಾದಡೆ! ಕಾಣಬಾರದ ಲಿ೦ಗವು ಕರಸ್ಥಲಕ್ಕೆ ಬ೦ದಡೆ ಎನಗಿದು ಸೋಜಿಗ, ಎನಗಿದು ಸೋಜಿಗ! ಅಹುದೆನಲಮ್ಮೆನು ಅಲ್ಲೆನಲಮ್ಮೆನು, ಗುಹ್ಶ್ವರ ಲಿ೦ಗವು ನಿರಾಳ ನಿರಾಕಾರ ಬಯಲು ಆಕಾರವಾದಡೆ! ಕಾಣಬಾರದ ಲಿ೦ಗವು ಕರಸ್ಥಲಕ್ಕೆ ಬ೦ದಡೆ ಎನಗಿದು ಸೋಜಿಗ, ಎನಗಿದು ಸೋಜಿಗ! ಅಹುದೆನಲಮ್ಮೆನು ಅಲ್ಲೆನಲಮ್ಮೆನು, ಗುಹ್ಶ್ವರ ಲಿ೦ಗವು ನಿರಾಳ ನಿರಾಕಾರ ಬಯಲು ಆಕಾರವಾದಡೆ!
Writer(s): Allama Prabhu Devaru Lyrics powered by www.musixmatch.com
instagramSharePathic_arrow_out