Lyrics

ಜ್ಯೋತಿಯೊಳಗಣ ಕರ್ಪುರಕ್ಕೆ, ಅಪ್ಪುವಿನ ಕೈಯಲಿಪ್ಪ ಉಪ್ಪಿ೦ಗೆ ಶ್ರೀ ಗುರುವಿನ ಹಸ್ತದೊಳಗಿಪ್ಪ ಶಿಷ್ಯ೦ಗೆ - ಈ ಮೂರಕ್ಕೆಯೂ ಬೇರೆ ಬೇರೆ ಕ್ರಿಯಾವರ್ತನೆಯು೦ಟೆ ಗುಹೇಶ್ವರಾ? ಜ್ಯೋತಿಯೊಳಗಣ ಕರ್ಪುರಕ್ಕೆ, ಅಪ್ಪುವಿನ ಕೈಯಲಿಪ್ಪ ಉಪ್ಪಿ೦ಗೆ ಶ್ರೀ ಗುರುವಿನ ಹಸ್ತದೊಳಗಿಪ್ಪ ಶಿಷ್ಯ೦ಗೆ - ಈ ಮೂರಕ್ಕೆಯೂ ಬೇರೆ ಬೇರೆ ಕ್ರಿಯಾವರ್ತನೆಯು೦ಟೆ ಗುಹೇಶ್ವರಾ? ಜ್ಯೋತಿಯೊಳಗಣ ಕರ್ಪುರಕ್ಕೆ, ಅಪ್ಪುವಿನ ಕೈಯಲಿಪ್ಪ ಉಪ್ಪಿ೦ಗೆ ಶ್ರೀ ಗುರುವಿನ ಹಸ್ತದೊಳಗಿಪ್ಪ ಶಿಷ್ಯ೦ಗೆ - ಈ ಮೂರಕ್ಕೆಯೂ ಬೇರೆ ಬೇರೆ ಕ್ರಿಯಾವರ್ತನೆಯು೦ಟೆ ಗುಹೇಶ್ವರಾ?
Writer(s): Allama Prabhu Devaru Lyrics powered by www.musixmatch.com
instagramSharePathic_arrow_out