Music Video

Guru Shishya Sambandhavanarasa
Watch {trackName} music video by {artistName}

Featured In

Credits

PERFORMING ARTISTS
Bapu Padmanabha
Bapu Padmanabha
Performer
COMPOSITION & LYRICS
Allama Prabhu Devaru
Allama Prabhu Devaru
Songwriter

Lyrics

ಗುರು ಶಿಷ್ಯ ಸ೦ಬ೦ಧವನರಸಲೆ೦ದು ಹೋದಡೆ ತಾನೆ ಗುರುವಾದ, ತಾನೆ ಶಿಷ್ಯನಾದ, ತಾನೆ ಲಿ೦ಗವಾದ. ಗುಹೇಶ್ವರಾ, ನಿಮ್ಮ ಶರಣನ ಕಾಯದ ಕೈಯಲ್ಲಿ ಲಿ೦ಗವ ಕೊಟ್ಟಡೆ, ಭಾವ ಬತ್ತಲೆಯಾಯಿತ್ತು! ಗುರು ಶಿಷ್ಯ ಸ೦ಬ೦ಧವನರಸಲೆ೦ದು ಹೋದಡೆ ತಾನೆ ಗುರುವಾದ, ತಾನೆ ಶಿಷ್ಯನಾದ, ತಾನೆ ಲಿ೦ಗವಾದ. ಗುಹೇಶ್ವರಾ, ನಿಮ್ಮ ಶರಣನ ಕಾಯದ ಕೈಯಲ್ಲಿ ಲಿ೦ಗವ ಕೊಟ್ಟಡೆ, ಭಾವ ಬತ್ತಲೆಯಾಯಿತ್ತು! ಗುರು ಶಿಷ್ಯ ಸ೦ಬ೦ಧವನರಸಲೆ೦ದು ಹೋದಡೆ ತಾನೆ ಗುರುವಾದ, ತಾನೆ ಶಿಷ್ಯನಾದ, ತಾನೆ ಲಿ೦ಗವಾದ. ಗುಹೇಶ್ವರಾ, ನಿಮ್ಮ ಶರಣನ ಕಾಯದ ಕೈಯಲ್ಲಿ ಲಿ೦ಗವ ಕೊಟ್ಟಡೆ, ಭಾವ ಬತ್ತಲೆಯಾಯಿತ್ತು!
Writer(s): Allama Prabhu Devaru Lyrics powered by www.musixmatch.com
instagramSharePathic_arrow_out