Music Video

Pranathiyu Ide Allamaprabh
Watch {trackName} music video by {artistName}

Featured In

Credits

PERFORMING ARTISTS
Bapu Padmanabha
Bapu Padmanabha
Performer
COMPOSITION & LYRICS
Bapu Padmanabha
Bapu Padmanabha
Composer

Lyrics

ಗುಹೇಶ್ವರಾ ಗುಹೇಶ್ವರಾ ಗುಹೇಶ್ವರಾ ಪ್ರಣಿತೆ ಇದೆ, ಬತ್ತಿಯೂ ಇದೆ ಪ್ರಣಿತೆ ಇದೆ, ಬತ್ತಿಯೂ ಇದೆ ಜ್ಯೋತಿಯ ಬೆಳಗುವಡೆ ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೊ ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೊ ಗುರುವಿದೆ ಲಿಂಗವಿದೆ ಗುರುವಿದೆ ಲಿಂಗವಿದೆ ಶಿಷ್ಯನ ಸುಜ್ಞಾನೋದಯವಾಗದನ್ನಕ್ಕರ ಭಕ್ತಿಯೆಲ್ಲಿಯದೊ? 'ಸೋsಹಂ' ಎಂಬುದ ಕೇಳಿ ದಾಸೋಹವ ಮಾಡದಿದ್ದಡೆ ಸೋsಹಂ' ಎಂಬುದ ಕೇಳಿ ದಾಸೋಹವ ಮಾಡದಿದ್ದಡೆ ಅತಿಗಳೆವೆ ಗುಹೇಶ್ವರಾ ಅತಿಗಳೆವೆ ಗುಹೇಶ್ವರಾ ಗುಹೇಶ್ವರಾ ಗುಹೇಶ್ವರಾ
Lyrics powered by www.musixmatch.com
instagramSharePathic_arrow_out