Music Video

Aride Varide Nachi Maadudu Allamaprabhu
Watch {trackName} music video by {artistName}

Featured In

Credits

PERFORMING ARTISTS
Bapu Padmanabha
Bapu Padmanabha
Performer
COMPOSITION & LYRICS
Bapu Padmanabha
Bapu Padmanabha
Composer

Lyrics

ಗುಹೇಶ್ವರಾ ಗುಹೇಶ್ವರಾ ಗುಹೇಶ್ವರಾ ಗುಹೇಶ್ವರಾ ಅರಿದೆವರಿದೆವೆಂಬಿರಿ ಅರಿವ ಪರಿಯೆಂತು ಹೇಳಿರೆ ಅರಿದೆವರಿದೆವೆಂಬಿರಿ ಅರಿವ ಪರಿಯೆಂತು ಹೇಳಿರೆ ಅರಿದವರು ಅರಿದೆವೆಂಬರೆ ಅರಿದವರು ಅರಿದೆವೆಂಬರೆ ಅರಿಯಬಾರದ ಘನವರಿದು ಅರಿಯಬಾರದ ಘನವರಿದು ಅರಿಯದಂತಿಪ್ಪರು ಅರಿಯದಂತಿಪ್ಪರು ಅರಿಯದಂತಿಪ್ಪರು ಗುಹೇಶ್ವರಾ ನಾಚಿ ಮಾದುದು ಮಾದುದಲ್ಲ ನಾಚದೆ ಮಾದುದು ಮಾದುದಲ್ಲ ಹೇಸಿ ಮಾದುದು ಮಾದುದಲ್ಲ ಹೇಸದೆ ಮಾದುದು ಮಾದುದಲ್ಲ ಆಲಸಿ ಮಾದುದು ಮಾದುದಲ್ಲ ಆಲಸದೆ ಮಾದುದು ಮಾದುದಲ್ಲ ನಾಚದೆ ಹೇಸದೆ ಆಲಸದೆ ಮಾದಡೆ ಮಾದುದು ಗುಹೇಶ್ವರಾ ನಾಚಿ ಮಾದುದು ಮಾದುದಲ್ಲ ನಾಚದೆ ಮಾದುದು ಮಾದುದಲ್ಲ ಹೇಸಿ ಮಾದುದು ಮಾದುದಲ್ಲ ಹೇಸದೆ ಮಾದುದು ಮಾದುದಲ್ಲ ಆಲಸಿ ಮಾದುದು ಮಾದುದಲ್ಲ ಆಲಸದೆ ಮಾದುದು ಮಾದುದಲ್ಲ ನಾಚದೆ ಹೇಸದೆ ಆಲಸದೆ ಮಾದಡೆ ಮಾದುದು ಗುಹೇಶ್ವರಾ
Lyrics powered by www.musixmatch.com
instagramSharePathic_arrow_out