Music Video

Alaraloladagida Muktayakka
Watch {trackName} music video by {artistName}

Featured In

Credits

PERFORMING ARTISTS
Bapu Padmanabha
Bapu Padmanabha
Performer
COMPOSITION & LYRICS
Bapu Padmanabha
Bapu Padmanabha
Composer

Lyrics

ಅಲರೊಳಡಗಿದ ಪರಿಮಳದಂತೆ ಅಲರೊಳಡಗಿದ ಪರಿಮಳದಂತೆ ಪತಂಗದೊಳಡಗಿದ ಅನಲನಂತೆ ಪತಂಗದೊಳಡಗಿದ ಅನಲನಂತೆ ಶಶಿಯೊಳಡಗಿದ ಷೋಡಶಕಳೆಯಂತೆ ಶಶಿಯೊಳಡಗಿದ ಷೋಡಶಕಳೆಯಂತೆ ಉಲುಹಡಗಿದ ವಾಯುವಿನಂತೆ ಉಲುಹಡಗಿದ ವಾಯುವಿನಂತೆ ಸಿಡಿಲೊಳಡಗಿದ ಗಾತ್ರದ ತೇಜದಂತೆ ಸಿಡಿಲೊಳಡಗಿದ ಗಾತ್ರದ ತೇಜದಂತೆ ಇರಬೇಕಯ್ಯಾ ಯೋಗ ಇರಬೇಕಯ್ಯಾ ಯೋಗ ಎನ್ನ ಅಜಗಣ್ಣತಂದೆಯಂತೆ ಎನ್ನ ಅಜಗಣ್ಣತಂದೆಯಂತೆ
Lyrics powered by www.musixmatch.com
instagramSharePathic_arrow_out