Music Video

Aadi Kaalu Ivanarava Basavanna
Watch {trackName} music video by {artistName}

Featured In

Credits

PERFORMING ARTISTS
Bapu Padmanabha
Bapu Padmanabha
Performer
COMPOSITION & LYRICS
Bapu Padmanabha
Bapu Padmanabha
Composer

Lyrics

ಓಂ ಶ್ರೀ ಗುರು ಬಸವ ಲಿಂಗಾಯ ನಮಃ ಕೂಡಲಸಂಗಮದೇವಾ ಓಂ ಶ್ರೀ ಗುರು ಬಸವ ಲಿಂಗಾಯ ನಮಃ ಕೂಡಲಸಂಗಮದೇವಾ ಓಂ ಶ್ರೀ ಗುರು ಬಸವ ಲಿಂಗಾಯ ನಮಃ ಕೂಡಲಸಂಗಮದೇವಾ ಆಡಿ ಕಾಲು ದಣಿಯವು ನೋಡಿ ಕಣ್ಣು ದಣಿಯವು ಹಾಡಿ ನಾಲಿಗೆ ದಣಿಯದು ಇನ್ನೇವೆನಿನ್ನೇವೆ ನಾ ನಿಮ್ಮ ಕೈಯಾರೆ ಪೂಜಿಸಿ ಮನದಣಿಯಲೊಲ್ಲದಿನ್ನೇವೆನಿನ್ನೇವೆ ಕೂಡಲಸಂಗಮದೇವಾ ಕೇಳಯ್ಯಾ ನಿಮ್ಮ ಉದರ ಬಗಿದಾನು ಹೊಗುವ ಭರವೆನಗೆ ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯಾ, ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ, ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ.
Lyrics powered by www.musixmatch.com
instagramSharePathic_arrow_out