Top Songs By SUSHIM SANGHASENA
Credits
COMPOSITION & LYRICS
SUSHIM SANGHASENA
Songwriter
Lyrics
ಬೀಸೋ ಗಾಳಿ ಜೊತೆ
ಬೀದಿ ದೀಪಗಳು
ಮಾತನಾಡುತಿರುವಾಗ
ಖಾಲಿ ದಾರಿ ಜೊತೆ
ಮೈಲಿಗಲ್ಲುಗಳು
ಮಾತನಾಡುತಿರುವಾಗ
ಏಕಾಂಗಿ
ನಾನು ಏಕಾಂಗಿ
ಏಕಾಂಗಿ
ನಾನು ಏಕಾಂಗಿ
Writer(s): Sushim Sanghasena
Lyrics powered by www.musixmatch.com