Lyrics

ನಗುವೆಲ್ಲಾ ನನಗಾಗಿ ಕೂಡಿಹಾಕು ಮುನಿಸನ್ನೂ ಬರದಂತೆ ದೂರ ನೂಕೂ ಮನಸ್ಸಲ್ಲಿ ಮರೆಮಾಚಿ ಇಟ್ಟ ಎಲ್ಲಾ ಗುಟ್ಟುಗಳಾ ನನ್ನೆದುರೇ ತೆರೆಯ ಬೇಕೂ ಏನ್ನನ್ನೋ ಹುಡುಕುವಾ ಘಳಿಗೆ ನನ್ನ ನಗುವೆ ನಿನಗೆ ಸಿಗಲೀ ಯಾರನ್ನೂ ಕರೆಯುವಾ ಕ್ಷಣದಿ ನನ್ನ ಹೆಸರೇ ಮೊದಲು ಬರಲೀ ಬೇರೆಯೇನೂ ಯೋಚಿಸದೆ ನನ್ನ ಪ್ರೀತಿಸು ನಿನ್ನಾ ಎಲ್ಲಾ ಆಸೆಗಳಾ ಸಾಲಿನಲ್ಲಿ ಎಂದು ನನ್ನ ಮುಂದೆ ಇರಿಸು ಅವರಿವರ ಜೊತೆ ಸೇರದೆ ಅವರಿವರ ನೋಡಿ ಕೇಳದೇ
Writer(s): Sushim Sanghasena Lyrics powered by www.musixmatch.com
instagramSharePathic_arrow_out