Lyrics

Lo nim hudgi bagge helo ಮಾತಿನಲ್ಲಿ ಹೇಳಲಾರೆನು ರೇಖೆಯಲ್ಲಿ ಗೀಚಲಾರೆನು ಆದರೂನು ಹಾಡದೇನೆ ಉಳಿಯಲಾರೆನು ಅಂಥ ರೂಪಸಿ ನನ್ನ ಪ್ರೇಯಸಿ ಒಮ್ಮೆ ಅವಳಿಗೆ ನನ್ನ ತೋರಿಸಿ ನಾನು ಪ್ರೇಮ ರೋಗಿ ದಯಮಾಡಿ ವಾಸಿ ಮಾಡಬೇಡಿ ಅಂಥ ರೂಪಸಿ ನನ್ನ ಪ್ರೇಯಸಿ ಎಲ್ಲಿ ಇರುವಳೋ ನನ್ನ ಕಾಯಿಸಿ
Writer(s): Sushim Sanghasena Lyrics powered by www.musixmatch.com
instagramSharePathic_arrow_out