Lyrics

ಸುಮ್-ಸುಮ್ನೆ ಕಾಡ್ತಿಯಲ್ಲೋ ಯಾಕಿಂಗೆ ಗೊತ್ತಿಲ್ದೆ ನಂಗೆ ನಾನೇ ಪ್ರೀತ್ಸೊಂಗೆ Geometry box-ನೊಳಗೆ ಕೂತ್ಕೊಂಡು Commentry ಹೊಡಿತಿಯಲ್ಲೋ ಮೇಷ್ಟ್ರಂಗೆ ಯಾರೋ ಲೇ, ಯಾರೋ, ಯಾರೋ ನೀನು ಹಳ್ಳಿಯ Salman'u? ಯಾರೋ ಲೇ, ಯಾರೋ, ಯಾರೋ ನೀನು ತಲೆ ತಿನ್ನೋ ಸೈತಾನು? ಸುಮ್-ಸುಮ್ನೆ ಕಾಡ್ತಿಯಲ್ಲೋ ಯಾಕಿಂಗೆ ಗೊತ್ತಿಲ್ದೆ ನಂಗೆ ನಾನೇ ಪ್ರೀತ್ಸೊಂಗೆ ಓಡಾಡೋ ಹಾಂಗಿಲ್ಲ, ಮಾತಾಡೋ ಹಾಂಗಿಲ್ಲ ಎಲ್ಲಿದ್ದೆ, ಎಲ್ಲಿದ್ದೆ ನೀನು? ನೀ ಸುಮ್ನೆ ನೋಡಿದ್ರೂ ತಲೆ ಕೆಟ್ಟು ಹೋಗುತ್ತೆ ಕೈಜಾರಿ ಹೋಗ್ಬಿಟ್ಟೆ ನಾನು ರಾಜಾ-ರಾಣಿ ಆಟ ಆಡೋ ಕಾಸಿನ ಒಳಗೂ ನನ್ನ, ನಿನ್ನ ಮುಖವೇ ಕಾಣ್ತು, ಏನ್ ಮಾಡ್ಲೋ, ಗುಗ್ಗು? ಕಷ್ಟ ಎಷ್ಟೇ ಬಂದ್ರೂ ಇಷ್ಟಾನೋ ನಂಗ್ ನೀನು ನಂಗ್ ಅಪ್ಪ ಹೊಡ್ದ್ರೂನೂ I love you, love you, love you, love you ಯಾರೋ ಲೇ, ಯಾರೋ, ಯಾರೋ ನೀನು ನೆನಪಲ್ಲೇ ಸಾಯ್ಸೋನು? ಯಾರೋ ಲೇ, ಯಾರೋ, ಯಾರೋ ನೀನು ಹಸಿಮೆಯ ಕಾಯಿಸೋನು? ಸುಮ್-ಸುಮ್ನೆ ಕಾಡ್ತಿಯಲ್ಲೋ ಯಾಕಿಂಗೆ ಗೊತ್ತಿಲ್ದೆ ನನ್ಗೆ ನಾನೇ ಪ್ರೀತ್ಸೊಂಗೆ ಪ್ರೀತ್ಸೊಂಗೆ, ಪ್ರೀತ್ಸೊಂಗೆ ಪ್ರೀತ್ಸೊಂಗೆ, ಪ್ರೀತ್ಸೋ ಹಾಂಗೆ
Writer(s): Arjun Janya Lyrics powered by www.musixmatch.com
instagramSharePathic_arrow_out