Lyrics

ಪೊಗರಿದೆ ಜಿಗರಿದೆ Color ಇದೆ ಖಾದರಿದೆ ಮೀಸೆಯ ತಿರುಗುವ styleಅಲಿ ಗತ್ತಿದೆ Age ಇದೆ, craze ಇದೆ Rage ಇದೆ range ಇದೆ What are you thinking, dear I can't wait-u baby I can't wait-u baby Hello miss Iphone-u ನನ್ touch-u ತೂಫಾನು ನೀ soft-u ಜಾಮೂನು ನಾನೊಬ್ಬ He-man ಮಾಡ್ಬೇಡ dareಅನ್ನು ಕೊಡ್ತಿದ್ರು caution-u Maintain some distance, dear ನಂದು wrong-u route-u baby ಬೇಬೀ You please wait-u baby Bullet ಥರಾನೇ ನನ್ನ speed-u ಜಾಸ್ತಿನೇ ತಡಿಯೋದು ನನ್ನ ಬಾರಿ ಕಷ್ಟಾನೇ ಹೋರಿ ಥರಾನೇ ಮೇಲೆ ಹಾರಿ ಬಿಡ್ತೀನೇ ತಗ್ಲಾಕ್ಕೊಂಡ್ರೆ ನಿನಗೆ ನಷ್ಟಾನೇ Temple run-u ಸಾಕು ಇನ್ನೂ Launch ಮಾಡೋ ಪೋಲಿ gameಅನ್ನು ಸ್ವಾಮಿ ನೀನು ನಿನ್ನ ಭಕ್ತೆ ನಾನು ಮಾಡೋ ಬಾರೋ room-u ಭಜನೂ Okayನಾ ಕಣ್ಣ್ಮುಚ್ಕೊಂಡು ಖಾಲಿ paper sign ಮಾಡೋದು ಸರಿನಾ ಹಲ್ಕಿಸ್ಕೊಂಡು tiger ಜೊತೆ selfie ತೆಗಿಯೋದು ಪೊಗರಿದೆ ಜಿಗರಿದೆ Color ಇದೆ ಖಾದರಿದೆ ಮೀಸೆಯ ತಿರುಗುವ styleಅಲಿ ಗತ್ತಿದೆ Age ಇದೆ, craze ಇದೆ Rage ಇದೆ range ಇದೆ What are you thinking, dear I can't wait-u baby ನಿಂದು wrong-u route-u baby ನಾನು color kite-u ನನಗೆ ನೀನೇ right-u ಹಾರ್ಸು ಬಾರೋ ತುಂಬಾ height-u ನೋಡೋಕ್ ಭಾಳ cute-u ಮನಸು milkwhite-u ಮುದ್ದು ಮಾಡೋ day and night-u ಕಳ್ಳನ ಕೈಗೆ key ಕೊಟ್ಟಂಗೆ ನೀ ಹಿಂಗೇ ಮಾಡ್ದ್ರೆ ಹೆಂಗೇ ಬೇಡ ಅಮ್ಮಿ ನಂಗ್ control ಕಮ್ಮಿ Signal ಕೊಟ್ಟ್ರೆ ಪಕ್ಕ ಸುನಾಮಿ Yes ಅಂದ್ರೆ mummy daddyಗ್ tata ಹೇಳಿ ಓಡಿ ಬರ್ತೀನಿ No ಅಂದ್ರೆ devil ಆಗಿ daily ನಿನಗೆ ಕಾಟ ಕೊಡ್ತೀನಿ Current ಇರೋ wire ಕಣೇ Dangerಗೆ mirror ಕಣೇ Heatಅಲ್ ಇರೋ tiger ಕಣೇ Gunಯಿಗ್ ಇರೋ trigger ಕಣೇ Flashback-u horror ಕಣೇ Thoughts ಇನ್ನು terror ಕಣೇ Maintain some distance, dear ನಂದು wrong-u route-u baby ಬೇಬೀ I can't wait-u baby
Writer(s): Harikrishna V, Narthan Narthan Lyrics powered by www.musixmatch.com
instagramSharePathic_arrow_out