Similar Songs
Credits
PERFORMING ARTISTS
Vani Harikrishna
Lead Vocals
Jayanth Kaikini
Performer
COMPOSITION & LYRICS
Vani Harikrishna
Composer
Jayanth Kaikini
Songwriter
PRODUCTION & ENGINEERING
D Beats
Producer
Lyrics
ಬೇರೆ ಯಾರೋ
ಬರೆದಂತಿದೆ ಸಾಲನು
ಬೀಸೋ ಗಾಳಿ
ಮರೆತಂತಿದೆ ಮಾತನು
ಬೆಲ್ಲದ ಹಾಗೆಯೇ ಕಲ್ಲೆದೆ ಕರಗುವ
ಬೇಗುದಿಯು ಇದೇತಕೋ
ತಡೆದಂತಿದೆ ನಿನ್ನನು
ತಡೆದಂತಿದೆ ನಿನ್ನನು
ಬೇರೆ ಯಾರೋ
ಜೀವವೇ ಪ್ರೀತಿಸು
ಜೀವ ಹೋಗುವಂತೆ
ಸಂತೆಯ ಮಧ್ಯವೇ
ಸ್ವಪ್ನ ತಾಗುವಂತೆ
ನಮ್ಮಿಬ್ಬರಲ್ಲೂ ರುಪಾಂತರ
ಆಗಾಗ ಸಣ್ಣ ಮಧ್ಯಂತರ
ಕನ್ನಡಿಯಲ್ಲಿಯೂ ಕಣ್ಣಿಗೆ ಬೀಳದ
ಭೂಮಿಕೆಯೂ ಇದೇತಕೋ
ಸೆಳೆದಂತಿದೆ ನಿನ್ನನು
ಸೆಳೆದಂತಿದೆ ನಿನ್ನನು
ಬೇರೆ ಯಾರೋ
ಬರೆದಂತಿದೆ ಸಾಲನು
ಮರೆತಂತಿದೆ ಮಾತನು
Writer(s): Jayanth Kaikini, V Harikrishna
Lyrics powered by www.musixmatch.com