Music Video

Onde Aetige Kannada Lyrics| Shreya Ghoshal| Armaan Malik|Arjun Janya| Amar| Feel the lyrics
Watch {trackName} music video by {artistName}

Featured In

Credits

PERFORMING ARTISTS
Armaan Malik
Armaan Malik
Performer
Shreya Ghoshal
Shreya Ghoshal
Performer
COMPOSITION & LYRICS
Arjun Janya
Arjun Janya
Composer
Kavi Raj
Kavi Raj
Songwriter

Lyrics

ಒಂದೇ ಏಟಿಗೆ ಕೊಂದೇ ಬಿಟ್ಟಳು ಮುಲಾಜೇ ಇರದಂತೆ ನನ್ನನ್ನು ಚೂಪಾದ ಕಣ್ಣೊಂದು ಆಗಾಗ ಚುಚ್ಚೋದು ಹೃದಯಕ್ಕೆ ನುಸುಳೋದು ಹಾಯಾಗಿದೆ ಮೊದಲನೇ ಪ್ರೀತಿ ನನದು ಮೊದಲನೇ ನೋಟ ನೆನೆದು ಮೊದಲನೇ ಹುಚ್ಚು ನನಗೆ ಹೀಗೆ ಒಂದೇ ಏಟಿಗೆ ಕೊಂದೇ ಬಿಟ್ಟಳು ಮುಲಾಜೇ ಇರದಂತೆ ನನ್ನನ್ನು ನಿನ್ನ ಹೆಜ್ಜೆಗೆ ಕಾವಲುಗಾರ ನಿನ್ನ ಸೇವೆಗೆ ನಾ ನೌಕರ ನಿನ್ನ ಬದುಕಿಗೆ ನಾ ಜೊತೆಗಾರ ಇರಲೀ ನಾನೆಲ್ಲೇ ಗಮನಾ ನಿನ್ನಲ್ಲೇ ಈ ನಿನ್ನ ಬೆರಳನ್ನು ಮೆಲುವಾಗಿ ನಾ ಹಿಡಿದು ಭೂಮಿನ ಸುತ್ತೋಕೆ ಮನಸಾಗಿದೆ ಮೊದಲನೇ ಪ್ರೀತಿ ನನದು ಮೊದಲನೇ ನೋಟ ನೆನೆದು ಮೊದಲನೇ ಹುಚ್ಚು ನನಗೆ ಹೀಗೆ ನಿನ್ನ ತೋಳಲಿ ತುಂಬಿಕೋ ನನ್ನ ಮುಗಿದೋಗಲಿ ಈ ಜೀವನ ನಿನ್ನ ಬೆಚ್ಚನೆ ಅಪ್ಪುಗೆಯಲ್ಲಿ ಅರಿತೇ ನಾನಿಂದು ಖುಷಿಯೇ ನೀನೆಂದು ಒಂದೊಂದು ಮಳೆಹನಿಗೆ ಮುತ್ತಿಟ್ಟು ನನ್ನ ಬಳಿಗೆ ಕಳಿಸೋದು ನೀನಂತ ಅನಿಸುತ್ತಿದೆ ಮೊದಲನೇ ಪ್ರೀತಿ ನನದು ಮೊದಲನೇ ನೋಟ ನೆನೆದು ಮೊದಲನೇ ಹುಚ್ಚು ನನಗೆ ಹೀಗೆ
Writer(s): Kaviraj, S A Lokesh Kumar Lyrics powered by www.musixmatch.com
instagramSharePathic_arrow_out