Lyrics

ಕಂಡೆ ಕಂಡೆ ನಿನ್ನನ್ನು collegeಯಿನಲ್ಲಿ ಬಡಿಯಲು ಶುರುವಾಯಿತು heart ಅಲ್ಲಿರೋ ಹಾರ್ಮೋನಿಯಂ ಕಂಡೆ ಕಂಡೆ ನಿನ್ನನ್ನು collegeಯಿನಲ್ಲಿ ಬಡಿಯಲು ಶುರುವಾಯಿತು heart ಅಲ್ಲಿರೋ ಹಾರ್ಮೋನಿಯಂ ಕಂಡೆ ಕಂಡೆ ನಿನ್ನನ್ನು ಅಂದು ನಾನು collegeಯಿನ libraryಅಲ್ಲಿ ಮಾತನಾಡಲು ತಿಳಿಯದೆ ನಿಂತಲ್ಲೇ ನಿಂತಿದ್ದೆ ನಿನ್ನ ಗುಂಗಲ್ಲಿ ಹೇಗೆ ವರ್ಣಿಸಲಿ ನಿನ್ನ ಕೇಶರಾಶಿಯ ಹಾರಾಟ ಚೆಲುವೆ ಬಾ ಬಳಿಗೆ ಹೇಳಿ ಕೊಡುವೆ ನಾ ನಿನಗೆ ಪ್ರೀತಿಯ ಪಾಠ ಕಂಡೆ ಕಂಡೆ ಕಂಡೆ ಕಂಡೆ ಕಂಡೆ ಕಂಡೆ ಕಂಡೆ ರೋಮಿಯೋ ಜೂಲಿಯೆಟ್ಟು ನಾವು ನನ್ನ heartಯಿಗೆ ನೀ bullet-u ಬೇಡ ನನಗೆ ಊರ್ವಶಿ ರಂಭೆ ನೀನೆ ನನ್ನ ಕಣ್ಣಿಗೆ ಗೊಂಬೆ ಪದಬಳಿಕೆಯ ಮೂಲಕ ನನ್ನ ಪ್ರೀತಿಯನ್ನು ಹೇಳುತಿರುವೆ, baby ಬೆಂಗುಳೂರಿನ sweet dope rapper sid eighteen flow ನಂದು crazy ಇಷ್ಟ ಪಟ್ಟಿರುವೆ ನಾನು ನಿನ್ನ ಮನಸಾರೆ ನೀನು ಏನೇ ಹೇಳಿದರು ನಾನು ನಿನ್ನ ಬಿಡಲಾರೆ ನೀನು ನನ್ನ ಮನಸ್ಸನ್ನು ಏಕೆ ಕದ್ದೆ Don't make me wait ಹೇಳಿಬಿಡು, ಓ ರಾಧೆ ಮದವೇರಿದ ಆನೆಯಂತೆ ನನ್ನ ಮನಸು ನಿಮ್ಮ seeking love ಮಾಡುತಿರುವೆ ತಪಸ್ಸು ನೀಲಿಮೇಘದಂತೆ ನಿನ್ನ ನೋಟ ನಿನ್ನ ನೋಡಿದಾಗೆಲ್ಲ ಮರೆತೆ ಜಗವ ಪದದಲ್ಲಿ ಹೇಳಲಾಗದ ಪ್ರೀತಿ ನಿನ್ನ ಕಣ್ಣಲ್ಲಿ ಕಂಡಾಗ ಭೀತಿ ಕಳೆದು ಕಳೆದು ಹೋದೆ ನಿನ್ನ ನೋಡಿದ ಕ್ಷಣವೇ ಕಂಡೆ ಕಂಡೆ ನಿನ್ನನ್ನು collegeಯಿನಲ್ಲಿ ಬಡಿಯಲು ಶುರುವಾಯಿತು heart ಅಲ್ಲಿರೋ ಹಾರ್ಮೋನಿಯಂ ಕಂಡೆ ಕಂಡೆ ನಿನ್ನನ್ನು collegeಯಿನಲ್ಲಿ ಬಡಿಯಲು ಶುರುವಾಯಿತು heart ಅಲ್ಲಿರೋ ಹಾರ್ಮೋನಿಯಂ ಕಣ್ಣು ಮುಚ್ಚಿದಾಗೆಲ್ಲ ನೀನೆ ಕಣೇ ಕನಸಲ್ಲಿ Stick ಆಗಿದಿಯಾ fevistick ಥರ ಮನಸಲ್ಲಿ ಹೇಳುತೀನಿ ಕೇಳುತೀನಿ ನೀನು ಹೇಳೋದೆಲ್ಲ ಬೇರೆ ಯಾರು ಬೇಡ ಕಣೇ ನೀನೆ ನನ್ಗೆ ಎಲ್ಲ ಅವ್ರ ಇವ್ರ ಮಾತ ಕೇಳಬೇಡ they just jealous of me ನಾಚ್ಕೆ ಆಗ್ಲಿ Number ತಗೋ, anytime call me ನೀನು ನಕ್ಕಾಗ ಅದು ಹಾಲು ಜೇನು combination Maths ಅಲ್ಲಿ ತುಂಬಾ weak-u ಗೊತ್ತಿರ್ಲಿಲ್ಲ permutation Tension ಬೇಡ baby ನಾನು chemistry ಅಲ್ಲಿ strong-u ನೀನ್ ಮಾಡೋದೆಲ್ಲ right-u, ಬೇರೆ ಅವ್ರೆಲ್ಲ wrong-u ಕಂಡೆ ಕಂಡೆ ಕಂಡೆ ಕಂಡೆ ಕಂಡೆ ಕಂಡೆ ನಿನ್ನನ್ನು collegeಯಿನಲ್ಲಿ ಬಡಿಯಲು ಶುರುವಾಯಿತು heart ಅಲ್ಲಿರೋ ಹಾರ್ಮೋನಿಯಂ ಕಂಡೆ ಕಂಡೆ ನಿನ್ನನ್ನು collegeಯಿನಲ್ಲಿ ಬಡಿಯಲು ಶುರುವಾಯಿತು heart ಅಲ್ಲಿರೋ ಹಾರ್ಮೋನಿಯಂ ಕಂಡೆ ಕಂಡೆ ಕಂಡೆ ಕಂಡೆ ಕಂಡೆ ಕಂಡೆ ಕಂಡೆ Thai beats (beats)
Writer(s): Siddharth N Lyrics powered by www.musixmatch.com
Get up to 2 months free of Apple Music
instagramSharePathic_arrow_out