Credits
PERFORMING ARTISTS
B.R. Hrushikesh
Performer
Aditya
Performer
Sunil Dutt
Performer
Mallesh Hugar
Performer
Puttaraj Hugar
Performer
Sagan G. Gaonkar
Performer
COMPOSITION & LYRICS
B. Ajaneesh Loknath
Composer
Rakshit Shetty
Songwriter
Lyrics
Paper paper
Medicine paper
Paper paper
Medicine paper
Paper paper
Medicine paper
Paper paper medicine paper
Paper paper medicine paper
ಚಿತ್ರದುರ್ಗದ ಕಲ್ಲಿನ ಕೋಟೆ
Englishಅರಿಗೆ ಬಾಡಿಗೆ ಬಿಟ್ಟೆ
Lighthouse ಅನ್ನು ನೆಲಕ್ಕೆ ಬಾಗಿಸಿ
ಚಂದಾನ್ ನೋಡಲ್ latern ಇಟ್ಟೆ
ಹುಳುಗಳ ಮೊಟ್ಟೆ silkಇನ ಬಟ್ಟೆ
ಸೊಂಟಕೆ ಸುತ್ತಿ ಕೊಮಡ ಕೊಟ್ಟೆ
ಅದರಲಿ
ಅದರಲಿ
ಅದರಲಿ
ಅದರಲಿ
ಅದರಲಿ
ಅದರಲಿ ಬಿಡಿಸಿದೆ ಬಣ್ಣದ ಚಿಟ್ಟೆ
Paper paper medicine paper
Paper paper medicine paper
Paper paper medicine paper
Paper paper medicine paper
ಭೂತಾಳ ಬಾಂಡೇನ ಬಾರ್ಕೋರ್ seat-u
ಅಳಿಯನಿಗೊಂದು ಕಡಿಮೆ rate-u
Tender ಹಾಕಿ ಕೊಂಡುಕೊಳ್ಳಲು
Queue ಅಲಿ ನಿಂತರೂ ನನಗೆ ಏಟು
ತಪ್ಪು ಸ್ವಾಮಿಗೆ ನೀಮಾ ಕೊಟ್ಟು
ಹಿರಿಯಾಗಿಗೆಲ್ಲ ಬಡಸಿ ಇಟ್ಟು
ಯಲ್ಲಾ ಬಿಟ್ಟು ಬಂಗಿಯನಿಟ್ಟು
(ಯಲ್ಲಾ)
Paper paper medicine paper
Paper paper medicine paper
Paper paper medicine paper
Paper paper medicine paper
ಉಳ್ಳವರು ಶಿವಾಲಯವ ಕಟ್ಟುವರು
ನಾನೇನು ಕಟ್ಟುವೆನು ಬಡವನಯ್ಯ
ಎಂದು ಬತ್ತದ ಉತ್ಸಾಹ
ನಿಮ್ಮಲಿ ನವಚೈತನ್ಯ ಮೂಡಿಸುತ್ತದೆ
(ಚೈತನ್ಯ)
ಮಂತ್ರಿ ಕೊರಳಿಗೆ ಹೂವಿನ ಹಾರ
ಹೂವು ಉದರಿ ಉಳಿದರೆ ದಾರ
ದಾರವ ಎತ್ತಿ ಘಂಟೆಯ ಕಟ್ಟಿ
Tie tie tie tie tie tie tie tie tie tie tie tie tie tie tie tie
Boardಅಲಿ ನುಣ್ಣಗೆ ಬರದೇ ಗೆಳತಿಯ ಹರೆಚುಟ್ಟು
ವಾರದಿ classಯಿನ ಹೊರಗೆ ಮೊಣಕಾಲಲಿ ವಿಧಿಕೆಟ್ಟು
ಹೇ ಮೇಸ್ಟರು ಸಿಟ್ಟು ಕರೆಗೊಟ್ಟು
ಕೆಲಸಕೆ ಬಾರದ ಬೀಡಿಯ ಸುಟ್ಟು
Paper paper medicine paper
Paper paper medicine paper
Paper paper medicine paper
Paper paper medicine paper
ಚಿತ್ರದುರ್ಗದ ಕಲ್ಲಿನ ಕೋಟೆ
Englishಅರಿಗೆ ಬಾಡಿಗೆ ಬಿಟ್ಟೆ
Lighthouse ಅನ್ನು ನೆಲಕ್ಕೆ ಬಾಗಿಸಿ
ಚಂದಾನ್ ನೋಡಲ್ latern ಇಟ್ಟೆ
ಹುಳುಗಳ ಮೊಟ್ಟೆ silkಇನ ಬಟ್ಟೆ
ಸೊಂಟಕೆ ಸುತ್ತಿ ಕೊಮಡ ಕೊಟ್ಟೆ
ಅದರಲಿ ಬಿಡಿಸಿದೆ ಬಣ್ಣದ ಚಿಟ್ಟೆ
Paper paper medicine paper
Paper paper medicine paper
Paper paper medicine paper
Paper paper medicine paper
Paper paper medicine paper
Paper paper medicine paper
Writer(s): Rakshit Shetty, B Ajaneesh Lokanath
Lyrics powered by www.musixmatch.com