Lyrics

ಮಾನದ ತೋರಿಹ ಆವಿ೦ಗೆ ಕೋಳಗದ ತೋರಿಹ ಕೆಚ್ಚಲು. ತಾಳಮರದುದ್ದಿಹವೆರಡು ಕೋಡು ನೋಡಾ! ಅದನರಸ ಹೋಗಿ ಆರು ದಿನ; ಅದು ಕೆಟ್ಟು ಮೂರು ದಿನ! ಅಘಟಿತಘಟಿತ ಗುಹೇಶ್ವರಾ,ಅರಸುವ ಬಾರೈ. ಮಾನದ ತೋರಿಹ ಆವಿ೦ಗೆ ಕೋಳಗದ ತೋರಿಹ ಕೆಚ್ಚಲು. ತಾಳಮರದುದ್ದಿಹವೆರಡು ಕೋಡು ನೋಡಾ! ಅದನರಸ ಹೋಗಿ ಆರು ದಿನ; ಅದು ಕೆಟ್ಟು ಮೂರು ದಿನ! ಅಘಟಿತಘಟಿತ ಗುಹೇಶ್ವರಾ,ಅರಸುವ ಬಾರೈ. ಮಾನದ ತೋರಿಹ ಆವಿ೦ಗೆ ಕೋಳಗದ ತೋರಿಹ ಕೆಚ್ಚಲು. ತಾಳಮರದುದ್ದಿಹವೆರಡು ಕೋಡು ನೋಡಾ! ಅದನರಸ ಹೋಗಿ ಆರು ದಿನ; ಅದು ಕೆಟ್ಟು ಮೂರು ದಿನ! ಅಘಟಿತಘಟಿತ ಗುಹೇಶ್ವರಾ,ಅರಸುವ ಬಾರೈ.
Writer(s): Allama Prabhu Devaru Lyrics powered by www.musixmatch.com
instagramSharePathic_arrow_out