Top Songs By Bapu Padmanabha
Credits
PERFORMING ARTISTS
Bapu Padmanabha
Performer
COMPOSITION & LYRICS
Allama Prabhu Devaru
Songwriter
Lyrics
ಮಾನದ ತೋರಿಹ ಆವಿ೦ಗೆ ಕೋಳಗದ ತೋರಿಹ ಕೆಚ್ಚಲು.
ತಾಳಮರದುದ್ದಿಹವೆರಡು ಕೋಡು ನೋಡಾ!
ಅದನರಸ ಹೋಗಿ ಆರು ದಿನ; ಅದು ಕೆಟ್ಟು ಮೂರು ದಿನ!
ಅಘಟಿತಘಟಿತ ಗುಹೇಶ್ವರಾ,ಅರಸುವ ಬಾರೈ.
ಮಾನದ ತೋರಿಹ ಆವಿ೦ಗೆ ಕೋಳಗದ ತೋರಿಹ ಕೆಚ್ಚಲು.
ತಾಳಮರದುದ್ದಿಹವೆರಡು ಕೋಡು ನೋಡಾ!
ಅದನರಸ ಹೋಗಿ ಆರು ದಿನ; ಅದು ಕೆಟ್ಟು ಮೂರು ದಿನ!
ಅಘಟಿತಘಟಿತ ಗುಹೇಶ್ವರಾ,ಅರಸುವ ಬಾರೈ.
ಮಾನದ ತೋರಿಹ ಆವಿ೦ಗೆ ಕೋಳಗದ ತೋರಿಹ ಕೆಚ್ಚಲು.
ತಾಳಮರದುದ್ದಿಹವೆರಡು ಕೋಡು ನೋಡಾ!
ಅದನರಸ ಹೋಗಿ ಆರು ದಿನ; ಅದು ಕೆಟ್ಟು ಮೂರು ದಿನ!
ಅಘಟಿತಘಟಿತ ಗುಹೇಶ್ವರಾ,ಅರಸುವ ಬಾರೈ.
Writer(s): Allama Prabhu Devaru
Lyrics powered by www.musixmatch.com