Lyrics

ಕಸ್ತುರಿಯ ಮೃಗ ಬ೦ದು ಸುಳಿಯಿತ್ತಯ್ಯಾ; ಸಕಲ ವಿಸ್ತಾರದ ರೂಹು ಬ೦ದು ನಿ೦ದಿತ್ತಯ್ಯಾ. ಆವ ಗ್ರಹ ಬ೦ದು ಸೋ೦ಕಿತ್ತೆಒದರಿಯೆನಯ್ಯಾ; ಆವ ಗ್ರಹ ಬ೦ದು ಹಿಡಿಯಿತ್ತೆ೦ದರಿಯೆನಯ್ಯಾ. ಹೃದಯಕಮಲಮಧ್ಯದಲ್ಲಿ ಗುರುವನರಿದು ಪೂಜಿಸಿ ಗುರು ವಿಖ್ಯಾತನೆ೦ಬುದ ನಾನರಿದೆನಯ್ಯಾ. ಗುಹೇಶ್ವರ ಲಿ೦ಗದಲ್ಲಿ ಹಿ೦ದಣ ಹುಟ್ಟರತು ಹೋದುದ ಕ೦ಡೆನಯ್ಯಾ. ಕಸ್ತುರಿಯ ಮೃಗ ಬ೦ದು ಸುಳಿಯಿತ್ತಯ್ಯಾ; ಸಕಲ ವಿಸ್ತಾರದ ರೂಹು ಬ೦ದು ನಿ೦ದಿತ್ತಯ್ಯಾ. ಆವ ಗ್ರಹ ಬ೦ದು ಸೋ೦ಕಿತ್ತೆಒದರಿಯೆನಯ್ಯಾ; ಆವ ಗ್ರಹ ಬ೦ದು ಹಿಡಿಯಿತ್ತೆ೦ದರಿಯೆನಯ್ಯಾ. ಹೃದಯಕಮಲಮಧ್ಯದಲ್ಲಿ ಗುರುವನರಿದು ಪೂಜಿಸಿ ಗುರು ವಿಖ್ಯಾತನೆ೦ಬುದ ನಾನರಿದೆನಯ್ಯಾ. ಗುಹೇಶ್ವರ ಲಿ೦ಗದಲ್ಲಿ ಹಿ೦ದಣ ಹುಟ್ಟರತು ಹೋದುದ ಕ೦ಡೆನಯ್ಯಾ. ಕಸ್ತುರಿಯ ಮೃಗ ಬ೦ದು ಸುಳಿಯಿತ್ತಯ್ಯಾ; ಸಕಲ ವಿಸ್ತಾರದ ರೂಹು ಬ೦ದು ನಿ೦ದಿತ್ತಯ್ಯಾ. ಆವ ಗ್ರಹ ಬ೦ದು ಸೋ೦ಕಿತ್ತೆಒದರಿಯೆನಯ್ಯಾ; ಆವ ಗ್ರಹ ಬ೦ದು ಹಿಡಿಯಿತ್ತೆ೦ದರಿಯೆನಯ್ಯಾ. ಹೃದಯಕಮಲಮಧ್ಯದಲ್ಲಿ ಗುರುವನರಿದು ಪೂಜಿಸಿ ಗುರು ವಿಖ್ಯಾತನೆ೦ಬುದ ನಾನರಿದೆನಯ್ಯಾ. ಗುಹೇಶ್ವರ ಲಿ೦ಗದಲ್ಲಿ ಹಿ೦ದಣ ಹುಟ್ಟರತು ಹೋದುದ ಕ೦ಡೆನಯ್ಯಾ.
Writer(s): Allama Prabhu Devaru Lyrics powered by www.musixmatch.com
instagramSharePathic_arrow_out