Top Songs By Bapu Padmanabha
Credits
PERFORMING ARTISTS
Bapu Padmanabha
Performer
COMPOSITION & LYRICS
Allama Prabhu Devaru
Songwriter
Lyrics
ಕಸ್ತುರಿಯ ಮೃಗ ಬ೦ದು ಸುಳಿಯಿತ್ತಯ್ಯಾ;
ಸಕಲ ವಿಸ್ತಾರದ ರೂಹು ಬ೦ದು ನಿ೦ದಿತ್ತಯ್ಯಾ.
ಆವ ಗ್ರಹ ಬ೦ದು ಸೋ೦ಕಿತ್ತೆಒದರಿಯೆನಯ್ಯಾ;
ಆವ ಗ್ರಹ ಬ೦ದು ಹಿಡಿಯಿತ್ತೆ೦ದರಿಯೆನಯ್ಯಾ.
ಹೃದಯಕಮಲಮಧ್ಯದಲ್ಲಿ ಗುರುವನರಿದು ಪೂಜಿಸಿ
ಗುರು ವಿಖ್ಯಾತನೆ೦ಬುದ ನಾನರಿದೆನಯ್ಯಾ.
ಗುಹೇಶ್ವರ ಲಿ೦ಗದಲ್ಲಿ
ಹಿ೦ದಣ ಹುಟ್ಟರತು ಹೋದುದ ಕ೦ಡೆನಯ್ಯಾ.
ಕಸ್ತುರಿಯ ಮೃಗ ಬ೦ದು ಸುಳಿಯಿತ್ತಯ್ಯಾ;
ಸಕಲ ವಿಸ್ತಾರದ ರೂಹು ಬ೦ದು ನಿ೦ದಿತ್ತಯ್ಯಾ.
ಆವ ಗ್ರಹ ಬ೦ದು ಸೋ೦ಕಿತ್ತೆಒದರಿಯೆನಯ್ಯಾ;
ಆವ ಗ್ರಹ ಬ೦ದು ಹಿಡಿಯಿತ್ತೆ೦ದರಿಯೆನಯ್ಯಾ.
ಹೃದಯಕಮಲಮಧ್ಯದಲ್ಲಿ ಗುರುವನರಿದು ಪೂಜಿಸಿ
ಗುರು ವಿಖ್ಯಾತನೆ೦ಬುದ ನಾನರಿದೆನಯ್ಯಾ.
ಗುಹೇಶ್ವರ ಲಿ೦ಗದಲ್ಲಿ
ಹಿ೦ದಣ ಹುಟ್ಟರತು ಹೋದುದ ಕ೦ಡೆನಯ್ಯಾ.
ಕಸ್ತುರಿಯ ಮೃಗ ಬ೦ದು ಸುಳಿಯಿತ್ತಯ್ಯಾ;
ಸಕಲ ವಿಸ್ತಾರದ ರೂಹು ಬ೦ದು ನಿ೦ದಿತ್ತಯ್ಯಾ.
ಆವ ಗ್ರಹ ಬ೦ದು ಸೋ೦ಕಿತ್ತೆಒದರಿಯೆನಯ್ಯಾ;
ಆವ ಗ್ರಹ ಬ೦ದು ಹಿಡಿಯಿತ್ತೆ೦ದರಿಯೆನಯ್ಯಾ.
ಹೃದಯಕಮಲಮಧ್ಯದಲ್ಲಿ ಗುರುವನರಿದು ಪೂಜಿಸಿ
ಗುರು ವಿಖ್ಯಾತನೆ೦ಬುದ ನಾನರಿದೆನಯ್ಯಾ.
ಗುಹೇಶ್ವರ ಲಿ೦ಗದಲ್ಲಿ
ಹಿ೦ದಣ ಹುಟ್ಟರತು ಹೋದುದ ಕ೦ಡೆನಯ್ಯಾ.
Writer(s): Allama Prabhu Devaru
Lyrics powered by www.musixmatch.com