Music Video

Bevasaayava Maadi
Watch {trackName} music video by {artistName}

Featured In

Credits

PERFORMING ARTISTS
Bapu Padmanabha
Bapu Padmanabha
Performer
COMPOSITION & LYRICS
Allama Prabhu Devaru
Allama Prabhu Devaru
Songwriter

Lyrics

ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಬತ್ತವಿಲ್ಲದಿದ್ದಡೆ ಆ ಬೆವಸಾಯದ ಘೋರವೇಕಯ್ಯಾ? ಕ್ರಯ ವಿಕ್ರಯವ ಮಾಡಿ ಮನೆಯ ಸ೦ಚ ನಡೆಯದನ್ನಕ್ಕ ಆ ಕ್ರಯವಿಕ್ರಯದ ಘೋರವೇಕಯ್ಯಾ? ಒಡೆಯನ ಓಲೈಸಿ ತನುವಿ೦ಗೆ ಅಷ್ಟಭೋಗವ ಪಡೆಯದಿದ್ದಡೆ ಆ ಓಲಗದ ಘೋರವೇಕಯ್ಯಾ? ಭಕ್ತನಾಗಿ ಭವ೦ ನಾಸ್ತಿಯಾಗದಿದ್ದಡೆ ಆ ಉಪದೇಶವ ಕೊಟ್ಟ ಗುರು, ಕೊ೦ಡ ಶಿಷ್ಯ ಇವರಿಬ್ಬರ ಮನೆಯಲ್ಲಿ ಮಾರಿ ಹೋಗಲಿ; ಗುಹೇಶ್ವರಲಿ೦ಗವತ್ತಲೆ ಹೋಗಲಿ! ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಬತ್ತವಿಲ್ಲದಿದ್ದಡೆ ಆ ಬೆವಸಾಯದ ಘೋರವೇಕಯ್ಯಾ? ಕ್ರಯ ವಿಕ್ರಯವ ಮಾಡಿ ಮನೆಯ ಸ೦ಚ ನಡೆಯದನ್ನಕ್ಕ ಆ ಕ್ರಯವಿಕ್ರಯದ ಘೋರವೇಕಯ್ಯಾ? ಒಡೆಯನ ಓಲೈಸಿ ತನುವಿ೦ಗೆ ಅಷ್ಟಭೋಗವ ಪಡೆಯದಿದ್ದಡೆ ಆ ಓಲಗದ ಘೋರವೇಕಯ್ಯಾ? ಭಕ್ತನಾಗಿ ಭವ೦ ನಾಸ್ತಿಯಾಗದಿದ್ದಡೆ ಆ ಉಪದೇಶವ ಕೊಟ್ಟ ಗುರು, ಕೊ೦ಡ ಶಿಷ್ಯ ಇವರಿಬ್ಬರ ಮನೆಯಲ್ಲಿ ಮಾರಿ ಹೋಗಲಿ; ಗುಹೇಶ್ವರಲಿ೦ಗವತ್ತಲೆ ಹೋಗಲಿ! ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಬತ್ತವಿಲ್ಲದಿದ್ದಡೆ ಆ ಬೆವಸಾಯದ ಘೋರವೇಕಯ್ಯಾ? ಕ್ರಯ ವಿಕ್ರಯವ ಮಾಡಿ ಮನೆಯ ಸ೦ಚ ನಡೆಯದನ್ನಕ್ಕ ಆ ಕ್ರಯವಿಕ್ರಯದ ಘೋರವೇಕಯ್ಯಾ? ಒಡೆಯನ ಓಲೈಸಿ ತನುವಿ೦ಗೆ ಅಷ್ಟಭೋಗವ ಪಡೆಯದಿದ್ದಡೆ ಆ ಓಲಗದ ಘೋರವೇಕಯ್ಯಾ? ಭಕ್ತನಾಗಿ ಭವ೦ ನಾಸ್ತಿಯಾಗದಿದ್ದಡೆ ಆ ಉಪದೇಶವ ಕೊಟ್ಟ ಗುರು, ಕೊ೦ಡ ಶಿಷ್ಯ ಇವರಿಬ್ಬರ ಮನೆಯಲ್ಲಿ ಮಾರಿ ಹೋಗಲಿ; ಗುಹೇಶ್ವರಲಿ೦ಗವತ್ತಲೆ ಹೋಗಲಿ!
Writer(s): Allama Prabhu Devaru Lyrics powered by www.musixmatch.com
instagramSharePathic_arrow_out