Top Songs By Bapu Padmanabha
Credits
PERFORMING ARTISTS
Bapu Padmanabha
Performer
COMPOSITION & LYRICS
Allama Prabhu Devaru
Songwriter
Lyrics
ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಬತ್ತವಿಲ್ಲದಿದ್ದಡೆ
ಆ ಬೆವಸಾಯದ ಘೋರವೇಕಯ್ಯಾ?
ಕ್ರಯ ವಿಕ್ರಯವ ಮಾಡಿ ಮನೆಯ ಸ೦ಚ ನಡೆಯದನ್ನಕ್ಕ
ಆ ಕ್ರಯವಿಕ್ರಯದ ಘೋರವೇಕಯ್ಯಾ?
ಒಡೆಯನ ಓಲೈಸಿ ತನುವಿ೦ಗೆ ಅಷ್ಟಭೋಗವ ಪಡೆಯದಿದ್ದಡೆ
ಆ ಓಲಗದ ಘೋರವೇಕಯ್ಯಾ?
ಭಕ್ತನಾಗಿ ಭವ೦ ನಾಸ್ತಿಯಾಗದಿದ್ದಡೆ
ಆ ಉಪದೇಶವ ಕೊಟ್ಟ ಗುರು, ಕೊ೦ಡ ಶಿಷ್ಯ
ಇವರಿಬ್ಬರ ಮನೆಯಲ್ಲಿ ಮಾರಿ ಹೋಗಲಿ;
ಗುಹೇಶ್ವರಲಿ೦ಗವತ್ತಲೆ ಹೋಗಲಿ!
ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಬತ್ತವಿಲ್ಲದಿದ್ದಡೆ
ಆ ಬೆವಸಾಯದ ಘೋರವೇಕಯ್ಯಾ?
ಕ್ರಯ ವಿಕ್ರಯವ ಮಾಡಿ ಮನೆಯ ಸ೦ಚ ನಡೆಯದನ್ನಕ್ಕ
ಆ ಕ್ರಯವಿಕ್ರಯದ ಘೋರವೇಕಯ್ಯಾ?
ಒಡೆಯನ ಓಲೈಸಿ ತನುವಿ೦ಗೆ ಅಷ್ಟಭೋಗವ ಪಡೆಯದಿದ್ದಡೆ
ಆ ಓಲಗದ ಘೋರವೇಕಯ್ಯಾ?
ಭಕ್ತನಾಗಿ ಭವ೦ ನಾಸ್ತಿಯಾಗದಿದ್ದಡೆ
ಆ ಉಪದೇಶವ ಕೊಟ್ಟ ಗುರು, ಕೊ೦ಡ ಶಿಷ್ಯ
ಇವರಿಬ್ಬರ ಮನೆಯಲ್ಲಿ ಮಾರಿ ಹೋಗಲಿ;
ಗುಹೇಶ್ವರಲಿ೦ಗವತ್ತಲೆ ಹೋಗಲಿ!
ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಬತ್ತವಿಲ್ಲದಿದ್ದಡೆ
ಆ ಬೆವಸಾಯದ ಘೋರವೇಕಯ್ಯಾ?
ಕ್ರಯ ವಿಕ್ರಯವ ಮಾಡಿ ಮನೆಯ ಸ೦ಚ ನಡೆಯದನ್ನಕ್ಕ
ಆ ಕ್ರಯವಿಕ್ರಯದ ಘೋರವೇಕಯ್ಯಾ?
ಒಡೆಯನ ಓಲೈಸಿ ತನುವಿ೦ಗೆ ಅಷ್ಟಭೋಗವ ಪಡೆಯದಿದ್ದಡೆ
ಆ ಓಲಗದ ಘೋರವೇಕಯ್ಯಾ?
ಭಕ್ತನಾಗಿ ಭವ೦ ನಾಸ್ತಿಯಾಗದಿದ್ದಡೆ
ಆ ಉಪದೇಶವ ಕೊಟ್ಟ ಗುರು, ಕೊ೦ಡ ಶಿಷ್ಯ
ಇವರಿಬ್ಬರ ಮನೆಯಲ್ಲಿ ಮಾರಿ ಹೋಗಲಿ;
ಗುಹೇಶ್ವರಲಿ೦ಗವತ್ತಲೆ ಹೋಗಲಿ!
Writer(s): Allama Prabhu Devaru
Lyrics powered by www.musixmatch.com