Featured In

Credits

PERFORMING ARTISTS
Dr. Rajkumar
Dr. Rajkumar
Actor
Vani Jairam
Vani Jairam
Performer
COMPOSITION & LYRICS
M. Ranga Rao
M. Ranga Rao
Composer
Chi. Udayashankar
Chi. Udayashankar
Songwriter

Lyrics

ಸದಾ ಕಣ್ಣಲೇ ಪ್ರಣಯದ ಕವಿತೆ ಹಾಡುವೆ ಸದಾ ನನ್ನಲಿ ಒಲವಿನ ಬಯಕೆ ತುಂಬುವೆ ಸದಾ ಕಣ್ಣಲೇ ಪ್ರಣಯದ ಕವಿತೆ ಹಾಡುವೆ ಸದಾ ನನ್ನಲಿ ಒಲವಿನ ಬಯಕೆ ತುಂಬುವೆ ಸದಾ ಕಣ್ಣಲೇ ಪ್ರಣಯದ ಕವಿತೆ ಹಾಡುವೆ ಕಣ್ಣೆರಡು ಕಮಲಗಳಂತೆ ಮುಂಗುರುಳು ದುಂಬಿಗಳಂತೆ ಕಣ್ಣೆರಡು ಕಮಲಗಳಂತೆ ಮುಂಗುರುಳು ದುಂಬಿಗಳಂತೆ ನಾಸಿಕವು ಸಂಪಿಗೆಯಂತೆ ನೀ ನಗಲು ಹೂ ಬಿರಿದಂತೆ ನಾಸಿಕವು ಸಂಪಿಗೆಯಂತೆ ನೀ ನಗಲು ಹೂ ಬಿರಿದಂತೆ ನಡೆಯುತಿರೆ ನಾಟ್ಯದಂತೆ ನಡೆಯುತಿರೆ ನಾಟ್ಯದಂತೆ ರತಿಯೇ ಧರೆಗಿಳಿದಂತೆ ಈ ಅಂದಕೆ ಸೋತೆನು ಸೋತೆ ನಾನು ಸದಾ ಕಣ್ಣಲೇ ಪ್ರಣಯದ ಕವಿತೆ ಹಾಡುವೆ ಗುಡುಗುಗಳು ತಾಳದಂತೆ ಮಿಂಚುಗಳು ಮೇಳದಂತೆ ಸುರಿವ ಮಳೆ ನೀರೆಲ್ಲ ಪನ್ನೀರ ಹನಿಹನಿಯಂತೆ ಸುರಿವ ಮಳೆ ನೀರೆಲ್ಲ ಪನ್ನೀರ ಹನಿಹನಿಯಂತೆ ಜೊತೆಯಾಗಿ ನೀನಿರೆ ಸಾಕು ಭೂಲೋಕ ಸ್ವರ್ಗದಂತೆ ಈ ಪ್ರೇಮಕೆ ಸೋತೆನು ಸೋತೆ ನಾನು ಸದಾ ಕಣ್ಣಲೇ ಪ್ರಣಯದ ಕವಿತೆ ಹಾಡುವೆ ಸದಾ ನನ್ನಲಿ ಒಲವಿನ ಬಯಕೆ ತುಂಬುವೆ ಸದಾ ಕಣ್ಣಲೇ ಪ್ರಣಯದ ಕವಿತೆ ಹಾಡುವೆ ಸದಾ ನನ್ನಲಿ ಒಲವಿನ ಬಯಕೆ ತುಂಬುವೆ ಸದಾ ಕಣ್ಣಲೇ ಪ್ರಣಯದ ಕವಿತೆ ಹಾಡುವೆ
Writer(s): Chi Udayashanker, M Ranga Rao Lyrics powered by www.musixmatch.com
instagramSharePathic_arrow_out